ಮಾತುಗಳನ್ನು ತಿರುಚುವ ಭಯವಿದೆ, ಅದಕ್ಕಾಗಿ ಹಾಸ್ಯವನ್ನೂ ದೂರವಿಟ್ಟಿರುವೆ: ಪ್ರಧಾನಿ ಮೋದಿ

'ನನ್ನ ಮಾತುಗಳನ್ನು ಟಿಆರ್‌ಪಿಗಾಗಿ ತಪ್ಪಾಗಿ ಉಲ್ಲೇಖಿಸುವ ಅಥವಾ ತಿರುಚುವ ಭಯ ಇದ್ದೇ ಇದೆ. ಹೀಗಾಗಿ ನಾನು ಆಡುವ ಮಾತುಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತೇನೆ. ಹೀಗಾಗಿ ಹಾಸ್ಯದ ಮಾತುಗಳನ್ನೂ ನಾನು ದೂರವೇ ಇಟ್ಟಿದ್ದೇನೆ' ಎಂದು ಪ್ರಧಾನಿ ಮೋದಿ ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಜತೆ ನಡೆಸಿದ ರಾಜಕೀಯೇತರ ಸಂವಾದದಲ್ಲಿ ತಿಳಿಸಿದರು.

from India & World News in Kannada | VK Polls http://bit.ly/2W2IT2s

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...