ಪಾಕ್ ಜನಕ 'ಜಿನ್ನಾ ಕಾಂಗ್ರೆಸ್ ಕುಟುಂಬದವರು' ಎಂದ ಬಳಿಕ 'ತಪ್ಪಾಯ್ತು' ಎಂದು ನಾಲಿಗೆ ಕಚ್ಚಿಕೊಂಡ 'ಶತ್ರು'

ಬಿಹಾರದ ಪಟ್ನಾಸಾಹಿಬ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 'ಶತ್ರು', ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮಹಾತ್ಮಾ ಗಾಂಧಿಯವರಂತೆ ಕಾಂಗ್ರೆಸ್ ಕುಟುಂಬವೂ ಮಹತ್ವದ ಸೇವೆ ಮಾಡಿದೆ ಎಂದು ಹೊಗಳುವ ಭರದಲ್ಲಿ ಜಿನ್ನಾ ಕೂಡ ಕಾಂಗ್ರೆಸ್ ಕುಟುಂಬದ ಭಾಗವಾಗಿದ್ದರು ಎಂಬ ಎಡವಟ್ಟು ಹೇಳಿಕೆ ನೀಡಿದ್ದರು.

from India & World News in Kannada | VK Polls http://bit.ly/2UF9iBX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...