17 ತಿಂಗಳಲ್ಲಿ 76.48 ಲಕ್ಷ ಉದ್ಯೋಗ ಸೃಷ್ಟಿ: ಇಪಿಎಫ್‌ಓ ಪೇ ರೋಲ್ ದಾಖಲೆಯಿಂದ ಬಹಿರಂಗ

ಹಿಂದಿನ ವರ್ಷಕ್ಕೆ ಹೋಲಿಸಿದರೆ 2018ರ ಜನವರಿಯಲ್ಲಿ ಇಪಿಎಫ್‌ಓ ಚಂದಾದಾರರ ಪ್ರಮಾಣ ಶೇಕಡಾ 131ರಷ್ಟು ಏರಿಕೆಯಾಗಿದೆ. ನಿವ್ವಳ 2,75,609 ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. 2017ರ ಸೆಪ್ಟೆಂಬರ್‌ನಿಂದ 2019ರ ಜನವರಿ ವರೆಗೆ ಸುಮಾರು 76.48 ಲಕ್ಷ ಹೊಸ ಇಪಿಎಫ್‌ಓ ಚಂದಾದಾರರು ಸೇರ್ಪಡೆಯಾಗಿದ್ದಾರೆ. ಅಂದರೆ ಕಳೆದ 17 ತಿಂಗಳುಗಳಲ್ಲಿ ಬಹಳಷ್ಟು ಉದ್ಯೋಗಾವಕಾಶಗಳು ಔಪಚಾರಿಕ ವಲಯದಲ್ಲಿ ಸೃಷ್ಟಿಯಾಗಿರುವುದು ಖಚಿತವಾಗಿದೆ.

from India & World News in Kannada | VK Polls https://ift.tt/2TPVQzG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...