ಸೊಹ್ರಾಬುದ್ದೀನ್‌ ಎನ್‌ಕೌಂಟರ್‌: ಸಿಬಿಐ ಕೋರ್ಟ್‌ನಿಂದ ಎಲ್ಲ ಆರೋಪಿಗಳ ಖುಲಾಸೆ

2005ರ ನವೆಂಬರ್‌ನಲ್ಲಿ ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಅನ್ನು ಗುಜರಾತ್ ಪೊಲೀಸರು ನಡೆಸಿದ್ದರು. ಸೊಹ್ರಾಬುದ್ದೀನ್‌ ಎಲ್‌ಇಟಿ ಉಗ್ರ ಸಂಘಟನೆ ಜತೆ ಸಂಬಂಧ ಹೊಂದಿದ್ದಾನೆ. ಅಲ್ಲದೆ, ಪ್ರಧಾನಿ ಮೋದಿ ( ಅಂದಿನ ಗುಜರಾತ್‌ ಸಿಎಂ)ಯನ್ನು ಹತ್ಯೆ ಮಾಡಲು ನಡೆಸಿದ್ದ ಸಂಚಿನಲ್ಲಿ ಸೊಹ್ರಾಬುದ್ದೀನ್ ಪಾತ್ರವಿದೆ ಎಂದು ಆರೋಪಿಸಲಾಗಿತ್ತು.

from India & World News in Kannada | VK Polls http://bit.ly/2Cs05qU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...