ಕತ್ತೆಗಳ ಸಂಖ್ಯೆಯಲ್ಲಿ ಪಾಕ್‌ಗೆ 3ನೇ ಸ್ಥಾನ; 1 ಕತ್ತೆಯಿಂದ ದಿನಕ್ಕೆ 800 ರೂ. ಗಳಿಕೆ!

ಅಚ್ಚರಿಯ ವಿಚಾರವೆಂದರೆ ಪಾಕಿಸ್ತಾನಕ್ಕೆ ಕತ್ತೆಗಳಿಂದ ಅಧಿಕ ಲಾಭ ವಾಗುತ್ತಿದೆ. ಒಂದು ಕತ್ತೆಯಿಂದ ದಿನಕ್ಕೆ 800 ರೂ. ಗಳಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕತ್ತೆಗಳ ಬೇಡಿಕೆ ಹೆಚ್ಚಿದ್ದು ಒಂದು ಕತ್ತೆಗೆ 35,000-50,000 ರೂ. ವರೆಗೆ ಬೆಲೆಯಿದೆ!

from India & World News in Kannada | VK Polls https://ift.tt/2LvBMLC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...