285 ಕೋಟಿ ರೂ. ಆಸ್ತಿಗಾಗಿ ಮೃತ ತಾಯಿ ಹೆಸರಲ್ಲಿ ಪುತ್ರನ ವಂಚನೆ

ಸುನಿಲ್‌ ಗುಪ್ತಾ, ಆತನ ಪತ್ನಿ ರಾಧಾ ಹಾಗೂ ಪುತ್ರ ಅಭಿಷೇಕ್‌ ಬಂಧಿತರು. ಸುನಿಲ್‌ ಗುಪ್ತಾನ ತಾಯಿ ಕಮಲೇಶ್‌ ರಾಣಿ 2011ರ ಮಾರ್ಚ್‌ 7ರಂದು ಮೃತಪಟ್ಟಿದ್ದರು. ಅವರ ಹೆಸರಿನಲ್ಲಿ ಮುಂಬಯಿನಲ್ಲಿ ಮೇಣದಬತ್ತಿ ಫ್ಯಾಕ್ಟರಿ, ನೋಯ್ಡಾದಲ್ಲಿ ಅದರ ಕಚೇರಿ ಸಹಿತ ರೂ. 285 ಕೋಟಿ ಮೌಲ್ಯದ ಆಸ್ತಿಯಿತ್ತೆನ್ನಲಾಗಿದೆ.

from India & World News in Kannada | VK Polls https://ift.tt/2BxxLBL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...