ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಪೈಕಿ, ಟ್ವಿಟರ್ ಬಳಕೆದಾರರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದ್ದಾರೆ. ಈ ಹಿನ್ನೆಲೆ, 2018ರಲ್ಲಿ ಟ್ವಿಟರ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಿಚಾರಗಳ ಬಗ್ಗೆ ಟ್ವಿಟರ್ ಮಾಹಿತಿ ನೀಡಿದೆ. ಸಿನಿಮಾ, ಸೆಲೆಬ್ರಿಟಿಗಳು, ರಾಜಕೀಯ, ಕ್ರೀಡೆ ಮುಂತಾದ ಹಲವು ವಿಚಾರಗಳ ಬಗ್ಗೆ ಹೆಚ್ಚು ಚರ್ಚೆ ನಡೆದಿವೆ.
from India & World News in Kannada | VK Polls http://bit.ly/2PUwRnR