ಯುವತಿಯನ್ನು ಇರಿದುಕೊಂದ ಭಗ್ನಪ್ರೇಮಿ

ಪರಿಚಯದ ಯುವತಿ ಪರಪುರುಷರ ಜತೆ ಮಾತನಾಡುತ್ತಾಳೆ ಮತ್ತು ಆಧುನಿಕ ಜೀವನಶೈಲಿ ರೂಢಿಸಿಕೊಂಡಿದ್ದಾಳೆ. ತನ್ನ ಜತೆ ಮಾತನಾಡುತ್ತಿಲ್ಲ, ನಾವಿಬ್ಬರೂ ಮದುವೆಯಾಗಲು ಸಾಧ್ಯವಿಲ್ಲ ಎಂದುಕೊಂಡ ಭಗ್ನಪ್ರೇಮಿಯೊಬ್ಬ 25 ವರ್ಷದ ಯುವತಿಯನ್ನು 38 ಬಾರಿ ಇರಿದು ಕೊಂದಿದ್ದಾನೆ.

from India & World News in Kannada | VK Polls https://ift.tt/2NEAP7d

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...