ಮಹಾರಾಷ್ಟ್ರ ಎಟಿಎಸ್‌ನಿಂದ ಗೌರಿ ಹಂತಕರು ಬಳಸಿದ್ದ ವಾಹನ ಪತ್ತೆ

ಗೌರಿ ಹತ್ಯೆಯಾಗಿ ಒಂದು ವರ್ಷವಾದ ಬಳಿಕ ಐಎಎಸ್‌ ಅಧಿಕಾರಿ ಅತುಲ್‌ಚಂದ್ರ ಕುಲಕರ್ಣಿ ನೇತೃತ್ವದ ಮಹಾರಾಷ್ಟ್ರ ಎಟಿಎಸ್‌ ತಂಡವು ಹಂತಕರು ಬಳಸಿದ್ದ ಬೈಕ್‌ ಅನ್ನು ಪತ್ತೆ ಹಚ್ಚಿದೆ.

from India & World News in Kannada | VK Polls https://ift.tt/2OoFxD9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...