2 ಗಂಟೆಯಲ್ಲಿ 1158 ಕಿ.ಮೀ. ಸಾಗಿದ ಜೀವಂತ ಹೃದಯ..! ನೋಯ್ಡಾ ವ್ಯಕ್ತಿಗೆ ಜೀವದಾನ

ಮೆದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿ ತಲುಪಿದ್ದ ಐಟಿಐ ವಿದ್ಯಾರ್ಥಿ ಮಿಹಿರ್ ಭರತ್ ಪಟೇಲ್ (18) ಅವರ ಹೃದಯವನ್ನು ಉತ್ತರ ಪ್ರದೇಶದ ಗೋವಿಂದ್ ಮೆಹ್ರಾ (32) ಎಂಬವರಿಗೆ ಕಸಿ ಮಾಡುವಲ್ಲಿ ಏಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

from India & World News in Kannada | VK Polls https://ift.tt/2CUtrjN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...