ಆರು ವರ್ಷಕ್ಕೊಮ್ಮೆ ಎಸಿ ಬೋಗಿ ನವೀಕರಣ

ಭಾರತೀಯ ರೈಲ್ವೆಯ ಎಸಿ ಬೋಗಿಗಳನ್ನು ಪ್ರತಿ ಆರು ವರ್ಷಕ್ಕೊಮ್ಮೆ ನಿರ್ಧರಿಸಲಾಗಿದೆ. 2-ಟಯರ್‌, 3-ಟಯರ್‌ ಎಸಿ, ಫಸ್ಟ್‌ ಕ್ಲಾಸ್‌ ಮತ್ತು ಚೇರ್‌ ಕಾರ್‌ ಬೋಗಿಗಳನ್ನು ಬಳಕೆಯ ದಿನಾಂಕದಿಂದ ಆರು ವರ್ಷಕ್ಕೊಮ್ಮೆ ನವೀಕರಿಸುವಂತೆ ಎಲ್ಲಾ ವಲಯ ಕಚೇರಿಗಳಿಗೆ ರೈಲ್ವೆ ಮಂಡಳಿ ಸೂಚನೆ ನೀಡಿದೆ. ಪ್ರತಿ ಬೋಗಿ ನವೀಕರಿಸಲು ಸುಮಾರು 10 ಲಕ್ಷ ರೂ. ಖರ್ಚಾಗಲಿದೆ.

from India & World News in Kannada | VK Polls https://ift.tt/2PBX4Zp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...