ಮುಲ್ಲಪೆರಿಯಾರ್‌ ಡ್ಯಾಮ್‌ ನೀರಿನ ಸಂಗ್ರಹಕ್ಕೆ ಸುಪ್ರೀಂ ಮಿತಿ

ಕೇರಳ ಪ್ರವಾಹ ಗಮನದಲ್ಲಿ ಇರಿಸಿಕೊಂಡು ಆಗಸ್ಟ್‌ 31ರವರೆಗೂ ಮುಲ್ಲಪೆರಿಯಾರ್‌ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ 139 ಅಡಿ ದಾಟದಂತೆ ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಮಿಳುನಾಡು ಸರಕಾರಕ್ಕೆ ಆದೇಶಿಸಿದೆ.

from India & World News in Kannada | VK Polls https://ift.tt/2MOhCPH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...