ಭೀಕರ ಅಪಘಾತ: ಬಸ್ ಕಂದಕಕ್ಕೆ ಉರುಳಿ 40 ಸಾವು, ಹಲವರಿಗೆ ಗಾಯ
ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 40 ಜನ ಪ್ರಯಾಣಿಕರು ದುರ್ಮರಣವನ್ನಪ್ಪಿ, ಹಲವಾರು ಜನರು ಗಂಭೀರವಾಗಿ ಗಾಯಗೊಂಡ ಹೃದಯವಿದ್ರಾವಕ ಘಟನೆ ಪೌರಿ ಗರ್ವಾಲ್ ಜಿಲ್ಲೆಯ ಧುಮ್ಕೋಟ್ ಪ್ರದೇಶದಲ್ಲಿ ನಡೆದಿದೆ.
from India & World News in Kannada | VK Polls https://ift.tt/2lMuoPE