ಪ್ಲಾಸ್ಟಿಕ್ ಬ್ಯಾನ್‌‌ ಪಟ್ಟಿಯಲ್ಲಿ ಕಾಂಡೋಮ್ ಇದೆಯಾ ಎಂದ ಪೂನಂ ಪಾಂಡೆ

ಲೈಮ್‍ಲೈಟ್‌ಗೆ ಬರುವುದು ಹೇಗೆ ಎಂಬ ಕಲೆ ನಟಿ ಪೂನಂ ಪಾಂಡೆಗೆ ಕರಗತವಾದಂತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಹಾಟ್ ಫೋಟೋ, ವೀಡಿಯೋಗಳನ್ನು ಹಂಚಿಕೊಂಡು ಪ್ರಚಾರ ಮಾಡಿಕೊಳ್ಳುವ ಪೂನಂ ಪಾಂಡೆ ಇದೀಗ ’ಪ್ಲಾಸ್ಟಿಕ್ ಬ್ಯಾನ್’ ಬಗ್ಗೆ ಪ್ರಶ್ನೆಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ.

from Sandalwood News: Kannada Cinema, Film, Movie Reviews News | Vijaya Karnataka https://ift.tt/2K8vkwl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...