ಕೃಷ್ಣನ ಊರಲ್ಲಿ ಆಂಜನೇಯನ ಕಾಟ!

ಪುರಾಣ ಪ್ರಸಿದ್ಧ ವೃಂದಾವನ ಹಾಗೂ ಗೋವರ್ಧನದಲ್ಲಿ ಕೋತಿಗಳ ಕಾಟ ಮಿತಿ ಮೀರಿದ್ದು, ಹಿಂದೆ ರಾಧಾ-ಕೃಷ್ಣ ಜೋಡಿ 'ಮಹಾ ರಾಸ್‌' ಕ್ರೀಡೆಯಲ್ಲಿ ತಲ್ಲೀನರಾಗಿರುತ್ತಿದ್ದ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ಭಾರಿ ಕಿರಿಕಿರಿ ಎನಿಸತೊಡಗಿದೆ.

from India & World News in Kannada | VK Polls https://ift.tt/2lIrHi8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...