ಮತ್ತೆ ಮುಳುಗಿದ ಮುಂಬಯಿ: ನಿರ್ಮಾಣ ಹಂತದ ಕಟ್ಟಡ ಕುಸಿದು ಹಲವು ಕಾರುಗಳಿಗೆ ಜಖಂ

ಭಾರೀ ಮಳೆಯಿಂದಾಗಿ ಮುಂಬಯಿಯ ವಾಡಿಯಾ ಆಂಟೋಪ್ ಹಿಲ್ಸ್‌ನ ವಿದ್ಯಾಲಂಕಾರ್‌ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದ್ದು, ಸುತ್ತಮುತ್ತ ಪಾರ್ಕಿಂಗ್ ಮಾಡಿದ್ದ ಹಲವು ಕಾರುಗಳು ಜಖಂಗೊಂಡಿವೆ.

from India & World News in Kannada | VK Polls https://ift.tt/2lBiCb3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...