ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಸರಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಸಿದ್ಧತೆ ನಡೆಸುತ್ತಿದ್ದಾರೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಮತ್ತು ಐಚ್ಛಿಕ ಕನ್ನಡ ಭಾಷೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ವ್ಯಾಕರಣ, ಭಾಷೆ ಕುರಿತಾಗಿಯೇ ಹೆಚ್ಚಿನ ಪ್ರಶ್ನೆಗಳು ಇರುತ್ತವೆ. ಅಲ್ಲದೆ, ಸಾಮಾನ್ಯ ಜ್ಞಾನದ ರೀತಿಯಲ್ಲಿ ಸಾಮಾನ್ಯ ಕನ್ನಡ ಎಂಬ ಪ್ರತ್ಯೇಕ ಪತ್ರಿಕೆಯೇ ಇರುತ್ತದೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆ ಆಯ್ದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.
from India & World News in Kannada | VK Polls https://ift.tt/NHCvckD
ಕೇರಳದಲ್ಲಿ 31,256 ಮಂದಿ ಅರಣ್ಯದಲ್ಲೇ ಜೀವನ: ಪುರಾತನ ಜೀವನಶೈಲಿಯಲ್ಲೇ ಬದುಕುತ್ತಿವೆ ಸಾವಿರಾರು ಕುಟುಂಬ
ವಯನಾಡು ವನ್ಯಜೀವಿ ಧಾಮದ ರಕ್ಷಿತಾರಣ್ಯದಲ್ಲೇ 11,433 ಮಂದಿ ವಾಸವಿದ್ದಾರೆ. ಇಡುಕ್ಕಿ ಡಿವಿಜನ್‌ನಲ್ಲಿ 2,400 ಮಂದಿ, ಕೊಲ್ಲಂ ಸತೇನ್ ಸರ್ಕಲ್ ಸಹಿತ ತಿರುವನಂತಪುರದಲ್ಲಿ 5,247 ಮಂದಿ ಕುಟುಂಬ ಸಮೇತ ವಾಸವಿದ್ದಾರೆ. ರಾಣಿಯಲ್ಲಿ 1,063 ಮಂದಿ, ಮುನ್ನಾರ್‌ನಲ್ಲಿ 1,110 ಮಂದಿ, ಮರಯೂರಿನಲ್ಲಿ 582 ಮಂದಿ, ಮಲಯಾಟೂರ್‌ನಲ್ಲಿ 898 ಮಂದಿ, ಮಣ್ಣಾರ್‌ಕ್ಕಾಡ್‌ನಲ್ಲಿ 998 ಮಂದಿ, ನಿಲಂಬೂರಿನಲ್ಲಿ 432 ಮಂದಿ, ಕಣ್ಣೂರು ನಾರ್ತನ್ ಸರ್ಕಲ್‌ನಲ್ಲಿ 1345 ಮಂದಿ ಕಾಡಿನೊಳಗೆ ವಾಸವಿದ್ದಾರೆ.
from India & World News in Kannada | VK Polls https://ift.tt/qJdxYH3
from India & World News in Kannada | VK Polls https://ift.tt/qJdxYH3
ನಾನೇಕೆ ರಾಜೀನಾಮೆ ನೀಡಲಿ?: ಕಾಂಗ್ರೆಸ್ ಆರೋಪಕ್ಕೆ ಸಚಿವ ಎಂಟಿಬಿ ನಾಗರಾಜ್ ಪ್ರಶ್ನೆ
ನಂದೀಶ್ ಮೃತಪಟ್ಟಿರುವ ಮಾಹಿತಿ ತಿಳಿದು ನೋಡಲು ಹೋಗುತ್ತಿದ್ದೆ. ಆ ಸಂದರ್ಭದಲ್ಲಿಯಾಕೆ? ಏನಾಯಿತು ಎಂದು ಕೇಳಿದಕ್ಕೆ, 60-70 ಲಕ್ಷ ರೂಪಾಯಿ ವೆಚ್ಚ ಮಾಡಿ ಒತ್ತಡದಲ್ಲಿದ್ದರು. ಅದ್ದರಿಂದ ಹೃದಯಘಾತವಾಗಿದೆ ಎಂದು ಜತೆಗಿದ್ದ ಪೊಲೀಸರು ತಿಳಿಸಿದರು. ಇದರಿಂದ ಅಷ್ಟೊಂದು ದುಡ್ಡು ವೆಚ್ಚ ಮಾಡಿ ಇಲ್ಲಿಗೆ ಯಾಕೆ ಬರಬೇಕಿತ್ತು ಎಂದು ಹೇಳಿದೆ ಅಷ್ಟೇ. ಇದಕ್ಕೆ ವಿರೋಧ ಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ. ನಾನು ಯಾಕೆ ರಾಜಕೀನಾಮೆ ನೀಡಲಿ ಎಂದು ಗುಡುಗಿದ್ದಾರೆ ಸಚಿವ ಎಂಟಿಬಿ ನಾಗರಾಜ್.
from India & World News in Kannada | VK Polls https://ift.tt/U9encia
from India & World News in Kannada | VK Polls https://ift.tt/U9encia
ಸಂಪುಟ ವಿಸ್ತರಣೆ ಬಗ್ಗೆ ಸಿಎಂಗೆ ಆಸಕ್ತಿಯಿಲ್ಲ, 6 ತಿಂಗಳು ಆರಾಮವಾಗಿ ಕಳೆಯಬೇಕೆಂದಿದ್ದಾರೆ: ಯತ್ನಾಳ್ ಟೀಕೆ
ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆಯನ್ನು ನಾನು ಹೊಂದಿಲ್ಲ. ಏಕೆಂದರೆ ಬೊಮ್ಮಾಯಿ ಅವರಿಗೂ ವೈಯಕ್ತಿಕವಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಆಸಕ್ತಿಯಿಲ್ಲ. ಅಸಮಾಧಾನ ಮತ್ತು ಭಿನ್ನಮತದ ಸಹವಾಸವೇ ಬೇಡ. ಮುಂದಿನ ಆರು ತಿಂಗಳನ್ನು ಆರಾಮವಾಗಿ ಕಳೆಯಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅವರ ಯೋಚನೆಯಂತೆಯೇ ಆಗಲಿ. ಆದರೆ ವಿಜಯಪುರ ಜಿಲ್ಲೆಗೆ ಒಳ್ಳೆಯ ಉಸ್ತುವಾರಿ ಸಚಿವರನ್ನು ನೀಡಿ ಎಂದು ಅವರಲ್ಲಿ ಕೇಳಿದ್ದೇನೆ ಎಂದು ತಿಳಿಸಿದ್ದಾರೆ ವಿಜಯಪುರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್.
from India & World News in Kannada | VK Polls https://ift.tt/LIBNjCG
from India & World News in Kannada | VK Polls https://ift.tt/LIBNjCG
ಬಾಗೇಪಲ್ಲಿಗೆ ಭಾಗ್ಯನಗರವಾಗಿ ಮರುನಾಮಕರಣ: ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಘೋಷಣೆ
Bagepalli to rename as Bhagyanagara: ಈಗಾಗಲೇ ಭಾಗ್ಯನಗರವನ್ನಾಗಿ ಮರು ನಾಮಕರಣಗೊಳಿಸುವಂತೆ ಕನ್ನಡ ಸಂಘಟನೆಗಳ ಒತ್ತಾಯ ಮೇರೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದು ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಆದಷ್ಟು ಬೇಗ ಭಾಗ್ಯನಗರವನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇನೆ. ಆಂಧ್ರ ಗಡಿಯಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ತೆಲುಗು ಭಾಷೆ ಹೆಚ್ಚಾಗಿ ಆಡು ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ.
from India & World News in Kannada | VK Polls https://ift.tt/iG83fVv
from India & World News in Kannada | VK Polls https://ift.tt/iG83fVv
IND vs BAN: ಭಾರತ-ಬಾಂಗ್ಲಾ ಪಂದ್ಯ ಮಳೆಯಲ್ಲಿ ಕೊಚ್ಚಿಹೋದರೆ ಸೆಮಿಫೈನಲ್ಸ್ ಲೆಕ್ಕಾಚಾರವೇನು?
India vs Bangladesh In ICC T20 World Cup 2022: ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್-12 ಹಂತದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದ್ದು, ಸೆಮಿಫೈನಲ್ಸ್ ಹಂತಕ್ಕೇರುವ ತಂಡಗಳು ಯಾವುವು? ಎಂದು ಭಾರಿ ಕುತೂಹಲ ಕೆರಳಿದೆ. 'ಬಿ' ಗುಂಪಿನಲ್ಲಿ ಫೇವರಿಟ್ ಆಡಿದ್ದ ಟೀಮ್ ಇಂಡಿಯಾ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸಿ, ಈಗ ತನ್ನ ಪಾಲಿನ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/If7EG0a
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/If7EG0a
ಪಾವಗಡದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆಯೇ? ನಾರಾಯಣಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸುವುದಾದರೆ, ಕಾಂಗ್ರೆಸ್-ಜೆಡಿಎಸ್‌ಗೂ ಕಷ್ಟ
2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಹೆಚ್.ವಿ. ವೆಂಕಟೇಶ್ 2023ರಲ್ಲಿ ಗೆದ್ದು ಇತಿಹಾಸ ಬರೆಯಲು ಮುಂದಾಗಿದ್ದಾರೆ. ಈ ಬಾರಿ ವೆಂಕಟರಮಣಪ್ಪ ಬದಲಿಗೆ ಅವರ ಪುತ್ರ ವೆಂಕಟೇಶ್ ಸ್ಪರ್ಧೆ ಮಾಡಬಹುದು. ಆದರೂ ಸಹ ವೆಂಕಟರಮಣಪ್ಪ ಇಲ್ಲವೇ ವೆಂಕಟೇಶ್ ಯಾರು ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಮಧ್ಯೆ ಮತ್ತೊಬ್ಬ ನಾಯಕ ರಾಮಚಂದ್ರಪ್ಪ ಕೂಡ ಕಾಂಗ್ರೆಸ್ ಟಿಕೆಟ್‌ನ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ 2018ರ ಚುನಾವಣೆಯಲ್ಲಿ ಕೇವಲ 400 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಕೆ.ಎಂ. ತಿಮ್ಮರಾಯಪ್ಪ ಸಹ ಈ ಭಾರಿ ಗೆದ್ದೇ ಗೆಲ್ಲುವೆ ಎಂಬ ನಿರೀಕ್ಷೆಯಲ್ಲಿದ್ದಾರೆ.
from India & World News in Kannada | VK Polls https://ift.tt/5cDj4vS
from India & World News in Kannada | VK Polls https://ift.tt/5cDj4vS
Subscribe to:
Posts (Atom)
ಟ್ರಾಫಿಕ್ ಫೈನ್ ಶೇ 50 ರಷ್ಟು ಡಿಸ್ಕೌಂಟ್ ಸೆಪ್ಟೆಂಬರ್ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...
-
ಹಾಸನ: ಹೊಯ್ಸಳರ ಕಾಲದಲ್ಲಿ ನಿರ್ಮಾಣ ಗೊಂಡಿರುವ ಹಾಸನ ಜಿಲ್ಲೆಯ ಬೇಲೂರು ಮತ್ತು ಹಳೇಬೀಡು ಸೇರಿದಂತೆ ಮಂಡ್ಯ, ಮೈಸೂರು, ಚಿಕ್ಕಮಗಳೂರು ಜಿಲ್ಲೆಯ ಒಟ್ಟು 12 ದೇಗುಲಗಳನ್ನ...
-
ಭುವನೇಶ್ವರ (ಒಡಿಶಾ): ಕೊರೊನಾ ವೈರಸ್ ದೇಶದೆಲ್ಲೆಡೆ ತಾಂಡವವಾಡುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಈ ಕ್ಷಣದ ಅನಿವಾರ್ಯತೆ. ಹೀಗಾಗಿ, ಹಲವು ಸಭೆ, ಸಮಾರಂಭಗಳೇ ...
-
ಹೆಬ್ಬಾಳದಲ್ಲಿರುವ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ ಮತ್ತಿತರ ಹೂವು ಖರೀದಿ ಕೇಂದ್ರಗಳು ಹಾಗೂ ಇಲ್ಲಿನ ಬೃಹತ್ ಮಾರುಕಟ್ಟೆ ವ್ಯವಸ್ಥೆಯೂ ಬೆಂಗಳೂರು ಸುತ್ತಮುತ್ತ ಹೂ...
-
ಭವಿಷ್ಯದಲ್ಲಿ ಅರ್ಜುನ್ಗೆ ಭಾರತ ತಂಡದ ಬಾಗಿಲು ತೆರೆಯಬಹುದೇ? from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vi...
-
- ರಮೇಶ್ ಕುಮಾರ್ ನಾಯಕ್ ಅಂದು ಸಂಜೆ, ಅಮ್ಮಾ ಎರಡೇ ಗಂಟೆಯೊಳಗೆ ವಾಪಸ್ ಬರುತ್ತೇನೆ ಎಂದು ಮನೆಯ ಹೊಸ್ತಿಲು ದಾಟಿ ಹೋಗಿದ್ದಳು ಮಗಳು. ರಾತ್ರಿ ಗಂಟೆ ಎಂಟಾದರೂ ಬಾರ...