ಮಟಾಶ್‌ ಸಿನಿಮಾ ಹೇಗಿದೆ? ವಿಮರ್ಶೆ ಓದಿ

ಸಿನಿಮಾದ ಟೈಟಲ್‌ ಕಾರ್ಡ್‌ನಲ್ಲಿ ಬರುವ ಹಾಡಿನಂದಲೇ ಆರಂಭವಾಗುವ ಕಾಮಿಡಿ ಸಿನಿಮಾದ ಕಡೇ ದೃಶ್ಯದವರೆಗೂ ಕ್ಯಾರಿ ಆಗುತ್ತದೆಯಾದರೂ, ಸಾಕಷ್ಟು ಫೇಲವ ಎನಿಸವು, ಚಿತ್ರಕಥೆಯಿಂದ ಸಿನಿಮಾ ಸತ್ವ ಕಳೆದುಕೊಂಡಿದೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2CWDNfU

Budget 2019: ರೈತರಿಗೆ ದಿನಕ್ಕೆ 17 ರೂ.; ಮೋದಿ ಸರಕಾರದಿಂದ ಅವಮಾನವೆಂದ ರಾಹುಲ್

ಮಧ್ಯಂತರ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ದಿನಕ್ಕೆ 17 ರೂಪಾಯಿ ನೀಡುವ ಮೂಲಕ ಅವರ ಪರಿಶ್ರಮಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

from India & World News in Kannada | VK Polls http://bit.ly/2WBZfQ7

ಯೂನಿಯನ್ ಬಜೆಟ್‌ನಲ್ಲಿ ಸಿನಿಮಾರಂಗಕ್ಕೆ ಸಿಕ್ಕಿದ್ದೇನು?

ಇಂದು, ಫೆಬ್ರವರಿ 01 2019 ರಂದು ಕೇಂದ್ರದಿಂದ ಮಂಡನೆಯಾಗಿರುವ ಯೂನಿಯನ್ ಬಜೆಟ್‌ ನಿಜವಾಗಿಯೂ ಚಿತ್ರರಂಗಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಕಾರಣ, ಈ ಬಜೆಟ್‌ನಲ್ಲಿ ಭಾರತೀಯ ಚಿತ್ರಗಳಿಗೆ 'ಸಿಂಗಲ್ ವಿಂಡೋ ಕ್ಲಿಯರೆನ್ಸ್' ಪದ್ಧತಿ ಜಾರಿಗೆ ಘೋಷಣೆ ಮಾಡಲಾಗಿದೆ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2HWYw9d

ಬಜೆಟ್ ಬಗ್ಗೆ ನೆಟ್ಟಿಗರು ಏನಂತಾರೆ?

2019ನೇ ಸಾಲಿನ ಕೇಂದ್ರ ಬಜೆಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಫಲ ದೊರಕಿದೆ. ಪ್ರಮುಖವಾಗಿಯೂ ಟ್ವಿಟರ್‌ನಲ್ಲಿ ಬಜೆಟ್ 2019 ಹ್ಯಾಶ್‌ಟ್ಯಾಗ್ ಅಡಿಯಲ್ಲಿ ವ್ಯಾಪಕ ಟ್ರೋಲ್‌ಗಳು ಹರಿದಾಡುತ್ತಿದೆ.

from India & World News in Kannada | VK Polls http://bit.ly/2DPkK8Z

Budget 2019: 2030 ವಿಷನ್‌ಗೆ ಟಾಪ್ ಟೆನ್ ಮಂತ್ರ

ವಿತ್ತ ಸಚಿವ ಪಿಯೂಷ್ ಗೋಯಲ್ 2019ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಅಲ್ಲದೆ ವಿಷನ್ 2030ಗೆ ಪೂರಕವಾಗಿ ಪ್ರಮುಖ 10 ಆಯಾಮಗಳನ್ನು ಘೋಷಿಸಿದ್ದಾರೆ. ಈ ಮೂಲಕ ಎಲ್ಲ ಕ್ಷೇತ್ರದಲ್ಲೂ ಪ್ರಗತಿಯನ್ನು ಗುರಿಯಿರಿಸಲಾಗಿದೆ.

from India & World News in Kannada | VK Polls http://bit.ly/2D3omCn

ಕೇಂದ್ರದ ಬಜೆಟ್‌ನಿಂದ ಕೋಟ್ಯಂತರ ರೈತ ಕುಟುಂಬಗಳಿಗೆ ಅನುಕೂಲ: ಕರಂದ್ಲಾಜೆ

ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ರೈತರಿಗೆ ಪ್ರಾಶಸ್ತ್ಯ ನೀಡಲಾಗಿದೆ. ಈ ಮೂಲಕ ಕೋಟ್ಯಂತರ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

from India & World News in Kannada | VK Polls http://bit.ly/2BdHuO6

ಈ ದೇವಸ್ಥಾನದಲ್ಲಿ ಶಿವನಿಗೆ ಅರ್ಪಿಸುತ್ತಾರೆ ಜೀವಂತ ಏಡಿಗಳನ್ನು!

ನಗರದ ರಾಮನಾಥ ಶಿವ ಘೇಲಾ ದೇವಸ್ಥಾನದಲ್ಲಿ ಪುರಾತನ ಕಾಲದಿಂದಲೂ ಈ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ. ಜನವರಿ ತಿಂಗಳಲ್ಲಿ ಆಚರಿಸಲಾಗುವ ಮಕರ ಸಂಕ್ರಮಣದಂದು ಭಕ್ತರು ಜೀವಂತ ಏಡಿಗಳನ್ನು ಇಲ್ಲಿನ ಮುಖ್ಯ ದೇವರಾದ ಶಿವನಿಗೆ ಅರ್ಪಿಸುತ್ತಾರೆ.

from India & World News in Kannada | VK Polls http://bit.ly/2Tr2mbJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...