ಇಂದು, ಫೆಬ್ರವರಿ 01 2019 ರಂದು ಕೇಂದ್ರದಿಂದ ಮಂಡನೆಯಾಗಿರುವ ಯೂನಿಯನ್ ಬಜೆಟ್ ನಿಜವಾಗಿಯೂ ಚಿತ್ರರಂಗಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ. ಕಾರಣ, ಈ ಬಜೆಟ್‌ನಲ್ಲಿ ಭಾರತೀಯ ಚಿತ್ರಗಳಿಗೆ 'ಸಿಂಗಲ್ ವಿಂಡೋ ಕ್ಲಿಯರೆನ್ಸ್' ಪದ್ಧತಿ ಜಾರಿಗೆ ಘೋಷಣೆ ಮಾಡಲಾಗಿದೆ.
from Sandalwood News: Kannada Cinema, Film, Movie Reviews News | Vijaya Karnataka http://bit.ly/2HWYw9d