ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಮುಕ್ತಾಯವಾಗಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/ChqD4wN

ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ ದೋಚಿ ಪ್ರೇಯಸಿ ಜತೆ ತಮಿಳುನಾಡಲ್ಲಿ ಜಾಲಿ ಟ್ರಿಪ್‌ ಮಾಡ್ತಿದ್ದ ಕಳ್ಳನ ಬಂಧನ!

Bengaluru Crime : ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ದೋಚಿ ಪ್ರೇಯಸಿಯೊಂದಿಗೆ ಟೂರ್‌ ಮಾಡುತ್ತಿದ್ದ ಬೆಂಗಳೂರಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 8 ಲಕ್ಷ ನಗದು, ಚಿನ್ನಾಭರಣ ದೋಚಿದ್ದನು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/KzjoPnl

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಒಳ್ಳೆಯದಾಗುತ್ತೆ ; ಸಚಿವ ಸುರೇಶ್‌



from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/7N0Jlje

ಲೋಕಸಮರಕ್ಕೆ ಜೆಡಿಎಸ್‌-ಬಿಜೆಪಿ ಮೈತ್ರಿ? ಬಿಜೆಪಿ ವರಿಷ್ಠರ ಭೇಟಿಯಾದ ಎಚ್‌ಡಿ ದೇವೇಗೌಡ

Lok Sabha Election Preparation: ಲೋಕಸಭಾ ಚುನಾವಣೆಗೆ ತಾಲೀಮು ಆರಂಭವಾಗುತ್ತಿದ್ದಂತೆ, ರಾಜ್ಯದಲ್ಲಿ ಬಿಜೆಪಿ ಜೊತೆಗೆ ಸೇರಿ ಕಾಂಗ್ರೆಸ್ಸನ್ನು ಎದುರಿಸಲು ಜೆಡಿಎಸ್ ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ. ಈ ಸಂಬಂಧ ಮೇಲ್ನೋಟಕ್ಕೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದರೂ, ಕಳೆದ ವಾರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/pqFO7Zs

ಶಕ್ತಿ ಯೋಜನೆಗೆ ಬಲ ತುಂಬಲು ಹೊಸ ಬಸ್‌ ಖರೀದಿ, 500 ಕೋಟಿ ರುಪಾಯಿ ವೆಚ್ಚ

Transport Department: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಸ್‌ ಕೊರತೆ ವರದಿಯಾದ ಬೆನ್ನಲ್ಲಿ ಸರ್ಕಾರ ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ. ಒಟ್ಟು 500 ಕೋಟಿ ರುಪಾಯಿ ವ್ಯಯಿಸಲು ಮುಂದಾಗಿದೆ. ಕೆಎಸ್‌ಆರ್‌ಟಿಸಿ ಗೆ 250 ಹೊಸ ಬಸ್, ವಾಯುವ್ಯ ಸಾರಿಗೆ ಸಂಸ್ಥೆಗೆ 375 ಹೊಸ ಬಸ್, ಹಾಗೂ ಕಲ್ಯಾಣ ಸಾರಿಗೆಗೆ 250 ಬಸ್ ಸೇರಿದಂತೆ ಬಿಎಂಟಿಸಿಗೆ ಎಸಿ ಎಲೆಕ್ಟ್ರಿಕ್ ಬಸ್ ಖರೀದಿಗೆ ಸಂಪುಟ ಅನುಮೋದನೆ ನೀಡಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/NO8mkdL

ಶಬರಿಮಲೆ ದರ್ಶನಕ್ಕೆ ಸಿದ್ಧರಾದ ಕ್ರೈಸ್ತ ಪಾದ್ರಿ: ಕಠಿಣ ವ್ರತಾಚರಣೆಯಲ್ಲಿ ಬೆಂಗಳೂರಿನ ಫಾ.ಮನೋಜ್‌

ಅಯ್ಯಪ್ಪಸ್ವಾಮಿಯ ಭಕ್ತರು ಆಚರಿಸುವ 41 ದಿನಗಳ ಕಠಿಣ ವೃತಾಚರಣೆ ಮಾಡುತ್ತಾ, ಆಚಾರ ವಿಚಾರಗಳ ಬಗ್ಗೆ ಪುಸ್ತಕ ಓದಿ ತಿಳಿದುಕೊಳ್ಳುತ್ತಾ ಇಲ್ಲೊಬ್ಬರು ಕ್ರೈಸ್ತ ಪಾದ್ರಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಡಲು ಸಜ್ಜಾಗಿದ್ದಾರೆ. ವಿಶ್ವದಲ್ಲಿ ದೇವರು ಒಬ್ಬನೇ, ಅನೇಕ ಜನ ಅನೇಕ ರೂಪದಲ್ಲಿ ಪೂಜಿಸುತ್ತಾರೆ ಎಂದು ಧರ್ಮ ಸಾಮರಸ್ಯ ಬೆರೆಯಲು ಫಾ ಮನೋಜ್ ಸಜ್ಜಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/8yYfuw3

ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಮಧ್ಯರಾತ್ರಿ ಸ್ಪೀಕರ್‌ ಖಾದರ್‌ ಹಾಜರ್‌ !

ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೊಂದಿಗೂ ಬೆರೆಯುವ ಗುಣವುಳ್ಳ ಸ್ಪೀಕರ್ ಯುಟಿ ಖಾದರ್ ಬುಧವಾರ ಮತ್ತು ಗುರುವಾರಗಳಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಅದರಲ್ಲೂ ಉಡುಪಿ ಶ್ರೀಕೃಷ್ಣ ಮಠಕ್ಕೆ ಶ್ರೀಕೃಷ್ಣ ಅವತಾರವೆತ್ತಿದ ಮಧ್ಯರಾತ್ರಿಯಲವ್ಲೇ ಭೇಟಿ ನೀಡಿದ್ದು ವಿಶೇಷವಾಗಿತ್ತು. ಬುಧವಾರ ರಾತ್ರಿ ಯಾವುದೇ ಸದ್ದುಗದ್ದಲವಿಲ್ಲದೆ ಅವರು ಪೊಡವಿಗೊಡೆಯನ ದರ್ಶನ ಪಡೆದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/YMd0GHu

ಬರ ತಾಲೂಕು ಘೋಷಣೆ ಬಗ್ಗೆ ಮುಂದಿನ ಸಂಪುಟದಲ್ಲಿ ಅಂತಿಮ ತೀರ್ಮಾನ: ಎಚ್ ಕೆ ಪಾಟೀಲ್

Cabinet Meeting- ಬರ ತಾಲೂಕುಗಳ ಘೋಷಣೆ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ಬರ ಘೋಷಣೆಗೆ ವಿಧಿಸಿರುವ ಮಾನದಂಡವನ್ನು ಸಡಿಲಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಸಂಬಂಧ ಬೆಳೆ ಸಮೀಕ್ಷೆ ವರದಿಯನ್ನು ಆಧರಿಸಿ ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/QqHircJ

ಮೆಡಿಕಲ್‌ ಕಾಲೇಜಿಗಾಗಿ ಸೆಪ್ಟೆಂಬರ್‌ 8ಕ್ಕೆ ರಾಮನಗರ ಬಂದ್‌! ಬಸ್‌ ಸಂಚಾರ ಅನುಮಾನ; ಏನಿರುತ್ತೆ? ಏನಿರಲ್ಲ?

Ramanagar Bandh : ಮೆಡಿಕಲ್‌ ಕಾಲೇಜು ಯೋಜನೆಗೆ ಆಗ್ರಹಿಸಿ ಶುಕ್ರವಾರ ರಾಮನಗರ ಬಂದ್‌ಗೆ ಕರೆಕೊಡಲಾಗಿದೆ. ಬಸ್‌ ಸಂಚಾರ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಯಾವೆಲ್ಲಾ ಸೇವೆಗಳು ಇರುತ್ತವೆ? ಯಾವು ಇರುವುದಿಲ್ಲ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/V7TivX8

​Asia Cup: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಕಾಟ!​

Asia Cup: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಕಾಟ!

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/D49lrsJ

ಮೈಸೂರು ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಹೆಜ್ಜೆ; ಕೆಜಿ ಕೊಪ್ಪಲು ರೈಲ್ವೆ ಸೇತುವೆ ವಿಸ್ತರಣೆ

ಮೈಸೂರಿನ ಕೆಜಿ ಕೊಪ್ಪಲಿನಲ್ಲಿರುವ ರೈಲ್ವೆ ಸೇತುವೆ ಕೆಳಗೆ ಉಂಟಾಗುವ ಟ್ರಾಫಿಕ್ ಜಾಮ್ ಕಿರಿಕಿರಿಯನ್ನು ತಪ್ಪಿಸಲು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೊಸ ಐಡಿಯಾ ಕೊಟ್ಟಿದ್ದಾರೆ. ರೈಲ್ವೆ ಸೇತುವೆಯನ್ನು 100 ಮೀಟರ್ ಗಳಿಗೆ ವಿಸ್ತರಿಸುವ ಮೂಲಕ ಕೆಳಗೆ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವ ಮೂಲಕ ಈ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಸಹ ಅವರು ಸಲಹೆ ನೀಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/iTYPs5H

ಬೇರೊಬ್ಬ ಯುವಕ ಜತೆ ಮಾತನಾಡಿದ್ದಕ್ಕೆ ಆಕ್ಷೇಪ ಎತ್ತಿದ ಪ್ರಿಯಕರನ ಎದೆಗೆ ಚಾಕು ಚುಚ್ಚಿ ಕೊಂದ ಯುವತಿ

Woman Killed Her Lover : ಬೇರೊಬ್ಬ ಯುವಕನೊಟ್ಟಿಗೆ ಮಾತನಾಡಬೇಡ ಎಂದು ಜಗಳ ಮಾಡಿದ ಲವರ್‌ನನ್ನು ಚಾಕುವಿನಿಂದ ಚುಚ್ಚು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/9f6eahy

ಇಂಡಿಯಾ ಬದಲಾಗಿ ಭಾರತ ಎಂದು ದೇಶದ ಹೆಸರು ಬದಲಾವಣೆ ಮಾಡ್ತಿಲ್ಲ; ಇದು ಊಹಾಪೋಹವಷ್ಟೇ - ಕೇಂದ್ರ ಸಚಿವ ಸ್ಪಷ್ಟನೆ

Union Minister Clarification On India Name Change : ಕಳೆದ ಎರಡು ದಿನಗಳಿಂದ ದೊಡ್ಡ ಚರ್ಚೆ ಹುಟ್ಟು ಹಾಕಿದ್ದ ದೇಶದ ಹೆಸರು ಬದಲಾವಣೆ ವಿಚಾರವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಇದು ಕೇವಲ ವದಂತಿಯಷ್ಟೇ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟಪಡಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/6QgLKRt

ಎಲ್ಲಾ ಧರ್ಮಗಳ ಸಾರಾಂಶವೊಂದೇ, ಹಿಂದೂ ಧರ್ಮದ ಶಾಂತಿಮಂತ್ರ ಅದಕ್ಕೆ ಅಡಿಪಾಯ ಎಂದಿದ್ದು ತಪ್ಪಾ?: ಪರಂ ಸ್ಪಷ್ಟನೆ

Dr G Parameshwara Clarification - ಗೃಹ ಮಂತ್ರಿ ಡಾ ಜಿ ಪರಮೇಶ್ವರ ಅವರು ತಾವು ವಿವಾದಾತ್ಮಕ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಧರ್ಮಗಳ ಸಾರಾಂಶ ಒಂದೇ ಆಗಿದ್ದು ಹಿಂದೂ ಧರ್ಮದ ಶಾಂತಿ ಮಂತ್ರ ಅದಕ್ಕೆ ಅಡಿಪಾಯ ಹಾಕಿದೆ ಎಂದು ಹೇಳಿದ್ದು ಹೇಗೆ ತಪ್ಪಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ವಿವಾದ ಮಾಡಲು ಬಯಸುವವರು ಬೇಕಾದ್ದು ಹೇಳಲಿ, ನಾನು ಯಾವ ತಪ್ಪು ಅರ್ಥದಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/LckQM7q

Karnataka Rain : ರಾಜ್ಯದಲ್ಲಿ ಮುಂಗಾರು ಚುರುಕು ಸೆಪ್ಟೆಂಬರ್‌ 7 ರಿಂದ 11 ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Rain Yellow Alert For Karnataka Many Districts : ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ದಿನದಂದು ಜೋರು ಮಳೆ? ಇಲ್ಲಿದೆ ಹೆಚ್ಚಿನ ಮಾಹಿತಿ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/I1qZmNR

​ಏಕದಿನ ವಿಶ್ವಕಪ್‌ಗೆ ಭಾರತ ಬಲಿಷ್ಠ ಪ್ಲೇಯಿಂಗ್‌ XI​

ಏಕದಿನ ವಿಶ್ವಕಪ್‌ಗೆ ಭಾರತ ಬಲಿಷ್ಠ ಪ್ಲೇಯಿಂಗ್‌ XI

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/1Bx6cgN

ಅಮೆರಿಕ ಅಧ್ಯಕ್ಷರ ಜತೆ ಅಧಿಕೃತ ಕಾರು 'ದಿ ಬೀಸ್ಟ್‌' ಕೂಡ ಭಾರತಕ್ಕೆ ಆಗಮನ; ವಿಶ್ವದ ಸುರಕ್ಷಿತ ಕಾರಿನ 5 ವಿಶೇಷತೆಗಳಿವು

America President Car Features : ಭಾರತದಲ್ಲಿ ನಡೆಯುತ್ತಿರುವ ಜಿ 20 ಸಭೆಗೆ ಅಮೆರಿಕ ಅಧ್ಯಕ್ಷರು ಆಗಮಿಸುತ್ತಿದ್ದು, ಅವರ ಜತೆ ಅಧಿಕೃತ ಕಾರು ದಿ ಬೀಸ್ಟ್‌ ಕೂಡಾ ಬರಲಿದೆ. ವಿಶ್ವದ ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆ ಪಡೆದಿದ್ದು, ಅದರ ವಿಶೇಷತೆಗಳು ಇಲ್ಲಿವೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/CuKkyZh

PAK vs BAN: ಹ್ಯಾರಿಸ್‌ ರೌಫ್‌ ಬಿರುಗಾಳಿ ಬೌಲಿಂಗ್‌ಗೆ ಬಾಂಗ್ಲಾ ತತ್ತರ, ಪಾಕ್‌ಗೆ ಭರ್ಜರಿ ಜಯ!

Pakistan vs Bangladesh Match Highlights: ಪಾಕಿಸ್ತಾನ ವೇಗಿ ಹ್ಯಾರಿಸ್‌ ರೌಫ್‌ (19ಕ್ಕೆ 4) ಬಿರುಗಾಳಿ ಬೌಲಿಂಗ್ ಎದುರು ಬಾಂಗ್ಲಾದೇಶ ತಂಡ ಏಷ್ಯಾ ಕಪ್‌ ಸೂಪರ್‌ 4ರ ಹಂತದ ಪಂದ್ಯದಲ್ಲಿ ಕೇವಲ 193 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ, ಮೊಹಮ್ಮದ್‌ ರಿಝ್ವಾನ್‌ (63*) ಹಾಗೂ ಇಮಾಮ್‌ ಉಲ್‌ ಹಕ್‌ (78) ಅವರ ಅರ್ಧಶತಕಗಳ ಬಲದಿಂದ 39.3 ಓವರ್‌ಗಳಿಗೆ 194 ರನ್‌ ಗಳಿಸಿ 7 ವಿಕೆಟ್‌ ಭರ್ಜರಿ ಗೆಲುವು ಪಡೆಯಿತು.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/bqIhefw

ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಐವರು ಸ್ಟಾರ್‌ ಆಟಗಾರರು!

7 big players to miss out from India: ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿತ್ತು. ಪ್ರಸ್ತುತ ಏಷ್ಯಾ ಕಪ್‌ ಆಡುತ್ತಿರುವ ಇಬ್ಬರು ಆಟಗಾರರನ್ನು ಹೊರತುಪಡಿಸಿ ಇನ್ನುಳಿದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆದರೆ, ಶಿಖರ್‌ ಧವನ್‌, ಆರ್‌ ಅಶ್ವಿನ್‌ ಸೇರಿದಂತೆ ಪ್ರಮುಖ 7 ಮಂದಿ ಆಟಗಾರರನ್ನು ಏಕದಿನ ವಿಶ್ವಕಪ್‌ ಟೂರ್ನಿಯಿಂದ ಕೈ ಬಿಡಲಾಗಿದೆ. ಈ ಎಲ್ಲಾ ಆಟಗಾರರ ಬಗ್ಗೆ ಸಂಪೂರ್ಣ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/R2leX6y

ತುಮಕೂರಿನ ಪ್ರಮುಖ ಹುದ್ದೆಯಲ್ಲಿ ಐಎಎಸ್‌-ಐಪಿಎಸ್‌ ದಂಪತಿ; ಗಂಡ ಎಸ್‌ಪಿ, ಹೆಂಡತಿ ಪಾಲಿಕೆ ಕಮಿಷನರ್‌!

IAS IPS Couple Working In Tumakuru : ಒಂದು ಜಿಲ್ಲೆಯ ಪ್ರಮುಖ ಐಎಎಸ್‌ ಐಪಿಎಸ್‌ ಹುದ್ದೆಗಳಲ್ಲಿ ಗಂಡ ಹೆಂಡತಿ ಕಾರ್ಯನಿರ್ವಹಿಸುವ ಅಪರೂಪದ ಸನ್ನಿವೇಶ ಇದು. ಜಿಲ್ಲೆಯ ಪೊಲೀಸ್‌ ಪಡೆಗೆ ಗಂಡ ಮುಖ್ಯಸ್ಥರಾದರೇ ಹೆಂಡತಿ ಮಹಾನಗರ ಪಾಲಿಕೆಯ ಆಯುಕ್ತೆಯಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/U7SbuB6

ಮದ್ರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ದೇಶಪ್ರೇಮ ಕಲಿಸಲಾಗುತ್ತಿದೆ, ಕೋಮುವಾದವನ್ನಲ್ಲ: ಸಚಿವ ಜಮೀರ್‌

ಮದ್ರಸಾಗಳಲ್ಲಿ ಕೋಮುವಾದದ ವಿಷಬೀಜವನ್ನು ಬಿತ್ತಲಾಗುತ್ತಿದೆ ಎಂಬ ಆರೋಪಗಳನ್ನು ಸಚಿವ ಜಮೀರ್ ಅಹ್ಮದ್ ಅಲ್ಲಗೆಳೆದಿದ್ದಾರೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಕಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಅಲ್ಪಸಖ್ಯಾತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬೇಕೆಂಬ ಕಾರಣಕ್ಕೆ ಸ್ಕಾಲರ್ ಶಿಪ್ ಗಳನ್ನು ರದ್ದು ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯ ಕೋಮುವಾದಕ್ಕೆ ಬ್ರೇಕ್ ಹಾಕಿದ್ದೇವೆ. ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/J4fUwaL

ರಾಜಧಾನಿಯಲ್ಲಿ ಡೆಂಗೆ ಆರ್ಭಟ, ರೋಗಿಗಳಿಂದ ಆಸ್ಪತ್ರೆಗಳು ಭರ್ತಿ

Bengaluru Dengue Fever: ಕಳೆದ ವರ್ಷ ಈ ಹೊತ್ತಿಗಾಗಲೇ ಕೇವಲ 1058 ಇದ್ದ ಡೆಂಗೆ ಜ್ವರ ಪ್ರಕರಣಗಳು ಈ ಬಾರಿ 3,454 ಕ್ಕೆ ಏರಿಕೆಯಾಗಿದೆ. ಜನ ಎಚ್ಚರಿಕೆಯಿಂದ, ಕಾಳಜಿ ವಹಿಸುವುದು ಸೊಳ್ಳೆ ಕಚ್ಚದಂತೆ ನಿಯಂತ್ರಿಸುವುದು ಬಹಳ ಅಗತ್ಯವಾಗಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಮಳೆ ನಿರಂತರವಾಗಿ ಬಾರದ ಕಾರಣ ಸೊಳ್ಳೆಗಳು ಮೊಟ್ಟೆ ಇಡುವುದಕ್ಕೆ ಪೂರಕ ವಾತಾವರಣ ಇದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/ZL5GxY8

ಕರ್ನಾಟಕದ ರಾಜ್ಯಪಾಲರ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ!

Fake Facebook Account Name Of Governor : ಸೈಬರ್‌ ವಂಚಕರು ಪ್ರಭಾವಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣ ಖಾತೆ ತೆರದು ಜನರನ್ನು ವಂಚನೆ ಮಾಡುವುದು ಮುಂದುವರೆದಿದೆ. ಸದ್ಯ ರಾಜ್ಯ ಗೌರವಾನ್ವಿತ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಹೆಸರಿನಲ್ಲಿ ನಕಲಿ ಖಾತೆ ತೆರದಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/aQtFcO7

​IND vs NEP: ಸೂಪರ್‌-4ರ ಹಂತಕ್ಕೆ ಭಾರತ ತಂಡ!

IND vs NEP: ಸೂಪರ್‌-4ರ ಹಂತಕ್ಕೆ ಭಾರತ ತಂಡ!

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/8zXveVd

ರೈತರಿಗೆ ಗುಡ್‌ ನ್ಯೂಸ್‌: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ರೈತರ ಹಾಸ್ಟೆಲ್‌! ಉಚಿತ ಊಟ, ವಸತಿ

Farmers Hostel In Bengaluru : ವಿದ್ಯಾರ್ಥಿಗಳ ಹಾಸ್ಟೆಲ್‌, ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ ಬಗ್ಗೆ ಕೇಳಿರುತ್ತೀರಾ. ಆದರೆ, ರೈತರ ಹಾಸ್ಟೆಲ್‌ ಎಂದು ಎಲ್ಲಾದರೂ ಕೇಳಿದ್ದೀರಾ? ಹೌದು, ಇಂತಹ ಹೊಸ ಪ್ರಯತ್ನಕ್ಕೆ ಬೆಂಗಳೂರು ಕೃಷಿ ವಿವಿ ಮುಂದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/BXLsdP4

ದುಃಸ್ಥಿತಿಯಲ್ಲಿ ಮೈಸೂರು ನಗರ ಕ್ರೀಡಾಂಗಣ; ದಸರಾ ಕ್ರೀಡಾಕೂಟದ ನೆಪದಲ್ಲಾದರೂ ಆಗುತ್ತಾ ಜೀರ್ಣೋದ್ಧಾರ?

ಮೈಸೂರು ನಗರದಲ್ಲಿ ಸದ್ಯದಲ್ಲೇ ದಸರಾ ಕ್ರೀಡಾಕೂಟ ಶುರುವಾಗಲಿದೆ. ಆದರೆ, ಮೈಸೂರು ನಗರ ಕ್ರೀಡಾಂಗಣಗಳಲ್ಲಿ ಅಷ್ಟಾಗಿ ಮೂಲಸೌಕರ್ಯಗಳಿಲ್ಲ. ಸಾಲದ್ದಕ್ಕೆ, ಕ್ರೀಡಾಂಗಣದ ಪರಿಸ್ಥಿತಿಯೂ ದುಃಸ್ಥಿತಿಯಲ್ಲಿದೆ. ದಸರಾ ಸನ್ನಿಹಿತವಾಗುತ್ತಿದ್ದರೂ, ಮೈಸೂರು ವಿವಿ ಕ್ರೀಡಾಂಗಣ, ಚಾಮುಂಡಿ ವಿಹಾರ ಒಳಾಂಗಣ, ಹೊರಾಂಗಣ ಮೈದಾನಗಳನ್ನು ದಸರಾ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಕೆಲವು ತಿಂಗಳುಗಳಿಂದ ದುಃಸ್ಥಿತಿಯಲ್ಲಿರುವ ಕ್ರೀಡಾಂಗಣಗಳಿಗೆ ಈ ಬಾರಿಯ ದಸರಾ ಕ್ರೀಡಾಕೂಟದ ನೆಪದಲ್ಲಾದರೂ ಪುನರುಜ್ಜೀವನ ಸಿಗಬೇಕಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/K2Xrflu

ENG vs NZ - ಫಿನ್ ಆಲೆನ್ ಅಬ್ಬರ, ಇಂಗ್ಲೆಂಡ್‌ಗೆ ತಿರುಗೇಟು ನೀಡಿದ ನ್ಯೂಜಿಲೆಂಡ್!

England vs New Zealand 3rd T20I Highlights: ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಫಿನ್ ಆಲೆನ್ ಮತ್ತು ಗ್ಲೆನ್‌ ಫಿಲಿಪ್ಸ್‌ ಅವರ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್‌ ತಂಡ ಆತಿಥೇಯ ಇಂಗ್ಲೆಂಡ್‌ ಎದುರು 74 ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ 4 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಕಿವೀಸ್‌ ಬಳಗ ಕಮ್‌ಬ್ಯಾಕ್‌ ಮಾಡಿದೆ. ಸರಣಿಯ ಮೊದಲ ಎರಡೂ ಪಂದ್ಯಗಳನ್ನು ಗೆದ್ದ ಜೋಸ್‌ ಬಟ್ಲರ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಮೂರನೇ ಪಂದ್ಯದಲ್ಲಿ ಸರಣಿ ಜಯದ ಕನಸು ಕಂಡಿತ್ತು. ಆದರೆ, ಕಿವೀಸ್‌ ಅದ್ಭುತವಾಗಿ ಕಮ್‌ಬ್ಯಾಕ್‌ ಮಾಡಿದೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/yU0a6rd

ಅನ್ನಭಾಗ್ಯ ಡಿಬಿಟಿಗೆ ಬ್ರೇಕ್‌!, 29 ಲಕ್ಷ ಕುಟುಂಬಕ್ಕೆ ವರ್ಗಾವಣೆಯಾಗದ ನೇರ ನಗದು

ತಾಂತ್ರಿಕ ಕಾರಣ, ಹಾಗೂ ದೋಷಪೂರಿತ ಮಾಹಿತಿ ಎಂಬ ನೆಪವೊಡ್ಡಿ ರಾಜ್ಯದಲ್ಲಿ 29 ಲಕ್ಷ ಅನ್ನ ಭಾಗ್ಯ ಫಲಾನುಭವಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಆಗಿಲ್ಲ. ಆಗಷ್ಟ್ ಹಾಗೂ ಜುಲೈ ತಿಂಗಳಲ್ಲಿ 98 ಲಕ್ಷ ಕುಟುಂಬಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿದೆ. ಇನ್ನು ಡಿಬಿಟಿಯಿಂದ ವಂಚಿತರಾಗಿರುವ ಫಲಾನುಭವಿ ಕುಟುಂಬಗಳಿಗೆ ಪಡಿತರ ಚೀಟಿಯಲ್ಲಿನ ತಪ್ಪು ಮಾಹಿತಿ ತಿದ್ದುಪಡಿ, ಹೆಚ್ಚುವರಿ ಸದಸ್ಯರ ಹೆಸರು ಸೇರ್ಪಡೆಗೆ ಇಲಾಖೆಯು ಸೆ.1 ರಿಂದ 10 ರವರೆಗೆ ಕಾಲಾವಕಾಶ ನೀಡಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/PZl8x49

ಕೆಎಲ್ ರಾಹುಲ್‌ಗಾಗಿ 11ರ ಬಳಗ ತೊರೆಯಬೇಕಾದ ಆಟಗಾರನ ಹೆಸರಿಸಿದ ಸುನೀಲ್ ಗವಾಸ್ಕರ್!

Sunil Gavaskar on Shreyas Iyer: ಏಷ್ಯಾನ್ ಕ್ರಿಕೆಟ್ ಕೌನ್ಸಿಲ್‌ (ಎ‌ಸಿಸಿ) ಆಯೋಜನೆಯ ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಯ ಆರಂಭಿಕ 2 ಪಂದ್ಯಗಳಿಂದ ಫಿಟ್ನೆಸ್ ಸಮಸ್ಯೆ ಹೊಂದಿದ್ದ ಕನ್ನಡಿಗ ಕೆಎಲ್ ರಾಹುಲ್, ಸೂಪರ್ 4 ಪಂದ್ಯಗಳಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ಸ್ಥಾನ ಕಳೆದುಕೊಳ್ಳುವ ಅಪಾಯವಿದೆ. ಆದರೆ ಮಾಜಿ ನಾಯಕ ಸುನೀಲ್ ಗವಾಸ್ಕರ್, ಪಾಕ್ ವಿರುದ್ಧದ ಪಂದ್ಯದಲ್ಲಿ 82 ರನ್ ಗಳಿಸಿರುವ ಯುವ ವಿಕೆಟ್ ಕೀಪರ್ ಬದಲಿಗೆ ಶ್ರೇಯಸ್ ಅಯ್ಯರ್ ಅವರು ರಾಹುಲ್ ಗೆ ಸ್ಥಾನ ಕಲ್ಪಿಸಿ ಕೊಡಬೇಕೆಂಬ ಸಲಹೆ ನೀಡಿದ್ದಾರೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/YuZBtol

ಅವಧಿಗೆ ಮುನ್ನ `ಲೋಕ'ಸಮರ ಇಲ್ಲ, ಅಧಿಕಾರಾವಧಿ ಪೂರ್ಣಗೊಂಡ ಬಳಿಕವೇ ಚುನಾವಣೆ: ಅನುರಾಗ್ ಠಾಕೂರ್ ಸ್ಪಷ್ಟನೆ

One Nation One Election-ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರಾವಧಿಯ ಕೊನೇ ದಿನದವರೆಗೂ ಜನರ ಸೇವೆ ಮಾಡುವುದನ್ನು ಇಚ್ಛಿಸುತ್ತಾರೆ. ಹೀಗಾಗಿ ಅವಧಿಗೆ ಮುನ್ನ ಲೋಕಸಭಾ ಚುನಾವಣೆ ಇಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವಿಶೇಷ ಸಂಸತ್ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಅವಧಿಪೂರ್ವ ಚುನಾವಣೆ ಸಾಧ್ಯತೆಗಳ ಎಂಬ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಸಂಪೂರ್ಣ ತೆರೆ ಎಳೆದಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/dTSZcAe

ಮಕ್ಕಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತಾಯಿಯ ಅಂತ್ಯ ಸಂಸ್ಕಾರ ಬಹಿಷ್ಕರಿಸಿದ ಸಮುದಾಯ

Social Boycott- ಸಾಮಾಜಿಕ ಬಹಿಷ್ಕಾರ ಕಾನೂನು ಪ್ರಕಾರ ತಪ್ಪು ಎಂದು ತಿಳಿದಿದ್ದರೂ ಆಗಾಗ್ಗೇ ಇಂತಹ ಘಟನೆಗಳು ವರದಿಯಾಗುತ್ತಲೇ ಇದೆ. ಇದೀಗ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ಜಾತಿ ಬಹಿಷ್ಕಾರ ಹಾಕಿದ ಘಟನೆ ನಡೆದಿದೆ. ಹೆಣ್ಣು ಮಕ್ಕಳಿಬ್ಬರು ಅಂತರ್ಜಾತಿ ವಿವಾಹವಾಗಿದ್ದಾರೆಂದು ಸಮುದಾಯದವರು ಮಹಿಳೆಯ ಅಂತ್ಯಸಂಸ್ಕಾರಕ್ಕೆ ಬಂದಿಲ್ಲ. ಈ ಹಿಂದೆ ಈ ಮಹಿಳೆಯ ಪತಿ ಮೃತಪಟ್ಟಾಗಲೂ ಸಮುದಾಯದವರು ಯಾರೂ ಅಂತ್ಯಕ್ರಿಯೆಗೆ ಆಗಮಿಸಿರಲಿಲ್ಲ. ಎರಡೂ ಸಂದರ್ಭಗಳಲ್ಲೂ ಗ್ರಾಮಸ್ಥರ ಸಹಾಯದಿಂದ ಮಕ್ಕಳು ಹೆತ್ತವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/we24xyJ

ಆದಿತ್ಯ-1: ಭಾರತದ "ಸನ್‌" ಶೈನ್‌, ಇಸ್ರೋ ಮಹತ್ವದ ಮೈಲಿಗಲ್ಲು

ಚಂದ್ರಯಾನ-3 ರ ಅಭೂತಪೂರ್ವ ಯಶಸ್ಸಿನ ಬಳಿಕ, ಇಸ್ರೋ ಯಶಸ್ವಿಯಾಗಿ ಸೂರ್ಯಯಾನ ಆರಂಭಿಸಿದೆ. ಶನಿವಾರ ಆಂಧ್ರದ ಶ್ರೀ ಹರಿಕೋಟಾದಿಂದ ಉಡಾವಣೆಗೊಂಡ ಆದಿತ್ಯ-1 ಗಗನನೌಕೆ 4 ತಿಂಗಳ ಬಳಿಕ ನಿಗದಿತ ಗುರಿ ತಲುಪಲಿದೆ. ಅಲ್ಲದೆ ಭಾರತ ಸೂರ್ಯನ ಅಧ್ಯಯನಕ್ಕೆ ಗಗನನೌಕೆಯನ್ನು ಕಳುಹಿಸಿದ ವಿಶ್ವದ 5 ಅಗ್ರ ದೇಶಗಳ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/fknCh6T

ರೇಷನ್‌ ಕಾರ್ಡ್‌ ಸಮಸ್ಯೆಗಳಿಂದ ಮನೆಗೆ ಬಾರದ "ಗೃಹಲಕ್ಷ್ಮೀ"

ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆಯಿಂದ 17 ಲಕ್ಷಕ್ಕೂ ಅಧಿಕ ಗೃಹಿಣಿಯರು ಯೋಜನೆಯಿಂದ ಹೊರಗುಳಿಯುವಂತಾಗಿದೆ. ಯೋಜನೆಗೆ ನೋಂದಾಯಿಸಿಕೊಳ್ಳುವ ಸಮಯದಲ್ಲಿ ಕಾರ್ಡ್‌ಗಳು ನಿಷ್ಕ್ರಿಯಗೊಂಡಿವೆ ಎಂಬ ಸಂದೇಶ ಬರುತ್ತಿವೆ, ಆಹಾರ ಸರಬರಾಜು ಇಲಾಖೆಯಾಗಲೀ ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಇದರ ಜವಾಬ್ದಾರಿ ಹೊತ್ತು ಸಮಸ್ಯೆ ಸರಿಪಡಿಸಬೇಕಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/2zIwa6P

Bengaluru Rain : ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 3 ರಿಂದ 6 ರವರೆಗೆ ವ್ಯಾಪಕ ಮಳೆ - ಹವಾಮಾನ ಇಲಾಖೆ ಮುನ್ಸೂಚನೆ

Bengaluru Rain Update : ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/JoKBAaN

ಬೆಸ್ಕಾಂನಿಂದ ಮತ್ತೆ ವಿದ್ಯುತ್‌ ಶುಲ್ಕ ಹೆಚ್ಚಳ! ವಾಣಿಜ್ಯ ಬಳಕೆದಾರರಿಗೆ ಹೊರೆ

Electricity Rate Increase : ಬೆಸ್ಕಾಂ ಮತ್ತೆ ವಿದ್ಯುತ್‌ ದರವನ್ನು ಹೆಚ್ಚಳ ಮಾಡಿದೆ. ಹೊಂದಾಣಿ ಶುಲ್ಕದ ಹೆಸರಿನಲ್ಲಿ ಹೆಚ್ಚಳ ಮಾಡಿರುವ ಈ ನೂತನ ದರವು ವಾಣಿಜ್ಯ ಬಳಕೆದಾರರಿಗೆ ಹೊರೆಯಾಗಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/9gVZDis

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 41 ಶಿಕ್ಷಕರು ಆಯ್ಕೆ - ಇಲ್ಲಿದೆ ಜಿಲ್ಲಾವಾರು ಪಟ್ಟಿ

State Level Best Teacher Award List : ಪ್ರತಿ ವರ್ಷದಂತೆ ಈ ಬಾರಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದಲ್ಲಿ 41 ಮಂದಿ ಆಯ್ಕೆಯಾಗಿದ್ದಾರೆ. ಅವರ ಪಟ್ಟಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/8jcOJ7C

ದೇವನಹಳ್ಳಿಯಲ್ಲಿ ಕೈವಾರ ತಾತಯ್ಯನವರ 400 ಕೆಜಿ ತೂಕದ ಕಂಚಿನ ವಿಗ್ರಹ ಪ್ರತಿಷ್ಠಾಪನೆ

Kaivara Tatayya : ದೇವನಹಳ್ಳಿ ಪಟ್ಟಣದ ಯೋಗಿ ನಾರಾಯಣ ಮಠದಲ್ಲಿ ಕೈವಾರ ತಾತಯ್ಯನವರ ಬರೊಬ್ಬರಿ 400 ಕೆ.ಜಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/FtrIl3V

IND vs PAK ಪಂದ್ಯದ ಪ್ರಮುಖ ಅಂಶಗಳು!

​​IND vs PAK ಪಂದ್ಯದ ಪ್ರಮುಖ ಅಂಶಗಳು! ​​​IND vs PAK ಪಂದ್ಯದ ಪ್ರಮುಖ ಅಂಶಗಳು! ​

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/JldGB0U

ಇಸ್ರೋ ವಿಜ್ಞಾನಿಗಳ ಸಾಧನೆಯನ್ನೇ ಬಿಜೆಪಿ ಸಾಧನೆ ಎಂದು ಹೇಳಿಕೊಳ್ಳುವ ಸಣ್ಣತನಕ್ಕೆ ಮೋದಿ ಇಳಿದಿದ್ದಾರೆ - ಸಿದ್ದರಾಮಯ್ಯ

CM Siddaramaiah On PM Modi : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಸ್ರೋ ಸಾಧನೆಯನ್ನು ಬಿಜೆಪಿ ಸಾಧನೆ ಎಂಬಂತೆ ಹೇಳಿಕೊಳ್ಳುವ ಅವರ ಸಣ್ಣತನ ಖಂಡನೀಯ. ಇನ್ನಾದರೂ ಮನ್‌ ಕೀ ಬಾತ್‌ ಬಿಟ್ಟು ಕಾಮ್‌ ಕೀ ಬಾತ್‌ ಹೇಳಿ ಎಂದಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/zdjf7Ta

ಜಲಾಶಯಗಳಲ್ಲಿ ಖಾಲಿಯಾಗುತ್ತಿದೆ ನೀರಿನ ಸಂಗ್ರಹ, ಬೇಸಿಗೆಗೆ ನೀರು ಉಳಿಸಿ

ಈ ಬಾರಿಯ ಮುಂಗಾರು ತೀವ್ರ ಹೊಡೆತವನ್ನು ಕೊಟ್ಟಿದೆ. ಆಗಸ್ಟ್‌ನಲ್ಲಿ ಎಂದಿನಂತೆ ಮಳೆಯಾಗದೇ ಬೇಸಿಗೆ ವಾತಾವರಣ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆಯ ಜಲಾಶಯಗಳಲ್ಲೂ ನೀರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ರೈತರಿಗೆ ಎದುರಾಗಿದೆ. ಜಲಾಶಯಗಳಲ್ಲಿ ನೀರು ಉಳಿಸಿಕೊಳ್ಳದೆ ಹೋದಲ್ಲಿ ಚಳಿಗಾಲದಲ್ಲೆ ನೀರಿಗೆ ಹಾಹಾಕಾರ ಎದುರಾಗುತ್ತದೆ. ಬೇಸಿಗೆಯಲ್ಲಿ ತೋಟಗಳನ್ನು ಉಳಿಸಿಕೊಳ್ಳುವುದಿರಲಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ. ರಾಜ್ಯದ ಎಲ್ಲ ನದಿಗಳಲ್ಲಿ ನೀರಿನ ಹರಿವು ತೀವ್ರ ಕಡಿಮೆಯಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/89brpsI

ಪ್ರಯಾಣಿಕರಿಂದ ಬಿಎಂಟಿಸಿಗೆ ದೂರೇ ದೂರು, ಸಮಸ್ಯೆ ನಿವಾರಣೆಗೆ ಸಂಸ್ಥೆ ಹಿಂದೇಟು

ಬೆಂಗಳೂರು ನಗರ ಸಂಚಾರದ ಜೀವನಾಡಿ ಬಿಎಂಟಿಸಿ ವಿರುದ್ಧ ಕಳೆದ ಎಂಟು ತಿಂಗಳಲ್ಲಿಯೇ ಐದೂವರೆ ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದರಲ್ಲಿ ಚಾಲಕರು- ನಿರ್ವಾಹಕರ ಅನುಚಿತ ವರ್ತನೆ, ದೋಷದಿಂದ ಕೂಡಿರುವ ಬಸ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಿವೆ. ಚಾಲಕ, ನಿರ್ವಾಹಕರ ಅನುಚಿತ ವರ್ತನೆ ವಿರುದ್ಧ 3 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ದಾಖಲೆಯಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/M8QwWJd

ಮಂಗಳೂರಲ್ಲಿ 'ಮೊಸರು ಕುಡಿಕೆ' ಎತ್ತರ 14 ಅಡಿ ಮಾತ್ರ!; ಪೊಲೀಸ್ ಮಾರ್ಗಸೂಚಿಯಲ್ಲಿ ಇನ್ನೂ ಏನೇನಿದೆ?

Krishna Jnanmashtami - ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶ್ರೀಕೃಷ್ಣಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು ಮಂಗಳೂರು ನಗರದಲ್ಲೂ ವಿಜೃಂಭಣೆಯಿಂದ ನಡೆಯಲಿದೆ. ಈ ನಿಟ್ಟಿನಲ್ಲಿ ನಗರ ಪೊಲೀಸ್ ಕಮಿಷನರ್ ಮಾರ್ಗಸೂಚಿ ಹೊರಡಿಸಿದ್ದಾರೆ. ಕಾರ್ಯಕ್ರಮಕ್ಕೆ ಮುನ್ನ ಆಯೋಜಕರು ಅನುಮತಿ ಪಡೆಯುವುದು ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದ್ದು ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕು ಎಂದು ಸ್ಫಷ್ಟಪಡಿಸಲಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/nwhL2JB

ಕ್ಯಾಬೆಜ್ ಬೆಲೆ ಇಳಿಕೆ; ಕೇಜಿಗೀಗ 5 ರೂ!: ಹಾಕಿದ ಬಂಡವಾಳವಾದರೂ ಸಿಕ್ಕರೆ ಸಾಕೆನ್ನುತ್ತಿದ್ದಾರೆ ಸಿರಿಗೆರೆ ರೈತರು

Cabbage Price Drop- ಕಷ್ಟಪಟ್ಟು ಬೆಳೆದ ಎಲೆಕೋಸು(Cabbage) ತರಕಾರಿ ಬೆಳೆ ಕೈಗೆ ಇನ್ನೇನು ಮಾರಾಟ ಮಾಡಬೇಕನ್ನುವಷ್ಟರಲ್ಲಿ ಬೆಲೆ ಇಳಿಕೆಯಾಗಿದೆ. ಇದರಿಂದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಭಾಗದಲ್ಲಿ ಎಲೆಕೋಸು ಬೆಳೆದ ರೈತರು ಇದೀಗ ಅತೀವ ಬೆಲೆ ಇಳಿಕೆಯಿಂದಾಗಿ ಕಂಗೆಟ್ಟಿದ್ದಾರೆ. ಈ ರೀತಿಯ ದರ ಕುಸಿತ ನಿಯಂತ್ರಣಕ್ಕೆ ಸರ್ಕಾರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಡೇಪಕ್ಷ ಹಾಕಿದ ಬಂಡವಾಳವಾದರೂ ಕೈಗೆ ಬಂದರೆ ಸಾಕು ಎಂದು ಗೋಗರೆಯುತ್ತಿದ್ದಾರೆ ರೈತರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/md1S7Zr

Karnatak Rain: ರಾಜ್ಯದಲ್ಲಿ ಸೆಪ್ಟೆಂಬರ್‌ 2 ರಿಂದ 8ರವರೆಗೆ ವ್ಯಾಪಕ ಮಳೆ; 14 ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್‌!

Karnataka Rain Forecast : ಆಗಸ್ಟ್‌ನಲ್ಲಿ ಬೇಸಿಗೆ ಅನುಭವ ಪಡೆದ ರಾಜ್ಯದ ಜನರಿಗೆ ಹವಾಮಾನ ಇಲಾಖೆ ಗುಡ್‌ನ್ಯೂಸ್‌ ಕೊಟ್ಟಿದೆ. ಸೆಪ್ಟೆಂಬರ್‌ ಮೊದಲ ವಾರವಿಡೀ ರಾಜ್ಯದ ವಿವಿಧೆಡೆ ವ್ಯಾಪಕ ಮಳೆಯಾಗಲಿದೆ. ಅರ್ಧದಷ್ಟು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/B4kWCHN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...