ದಾಳಿಕೋರರಲ್ಲಿ ಒಬ್ಬ ಆಕೆಯ ಮೈಮೇಲೆ ಪೆಟ್ರೋಲ್ ಸುರಿದರೆ ಮತ್ತೊಬ್ಬ ಲೈಟರ್ ಹಚ್ಚಿದ. ದೇಹವೆಲ್ಲ ಸುಟ್ಟಿ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಎಸ್ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಬಳಿಕ ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
from India & World News in Kannada | VK Polls http://bit.ly/2V8Z79Y