ರಾಷ್ಟ್ರಪತಿಗಳಿಗೆ ಅಂಗರಕ್ಷಕರಾಗಲು ಮೂರು ಜಾತಿಗೆ ಮಾತ್ರ ಅವಕಾಶ!

2017ರ ಸೆಪ್ಟೆಂಬರ್‌ 4ರಂದು ನಡೆದ ನೇಮಕಾತಿಯಲ್ಲಿ ಜಾಟರು, ರಜಪೂತರು ಮತ್ತು ಜಾಟ್‌ ಸಿಖ್ಖರಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಈ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಹರಿಯಾಣ ನಿವಾಸಿ ಗೌರವ್‌ ಯಾದವ್‌ ಅವರ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ.

from India & World News in Kannada | VK Polls http://bit.ly/2ERGGRP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...