ವಿತ್ತ ಸಚಿವಾಲಯದಿಂದ ಕೈಬಿಟ್ಟ ಒಬ್ಬ ವ್ಯಕ್ತಿಯನ್ನು ಆರ್‌ಬಿಐ ಗವರ್ನರ್ ಆಗಿ ನೇಮಕಗೊಳಿಸಿರುವ ಬಗ್ಗೆ ಅಚ್ಚರಿ ವ್ಯಕ್ತವಾಗುತ್ತಿದೆ ಎಂದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ. ಶಕ್ತಿಕಾಂತ್ ದಾಸ್ ಕಾಂಗ್ರೆಸ್ ಮುಖಂಡ ಪಿ.ಚಿದಂಬರಮ್ ಅವರ ಚೇಲಾ ಎಂದ ರಾಜ್ಯಸಭೆ ಸದಸ್ಯ ಸ್ವಾಮಿ.
from India & World News in Kannada | VK Polls http://bit.ly/2LvVabe