ದೇವೇಗೌಡರು ಅಡಿಗಲ್ಲಿಟ್ಟ ದೇಶದ ಅತಿ ಉದ್ದದ ರೈಲ್‌ರೋಡ್‌ ಸೇತುವೆ ಇಂದು ಉದ್ಘಾಟನೆ

ಬ್ರಹ್ಮಪುತ್ರ ನದಿಗೆ ಕಟ್ಟಿರುವ ಬೋಗಿಬೀಲ್‌ ಸೇತುವೆ ಅಸ್ಸಾಂ-ಅರುಣಾಚಲ ಪ್ರದೇಶದ ನಡುವೆ ರೈಲು ಹಾಗೂ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತಿದೆ. 4.9ಕಿ.ಮೀ ಉದ್ದದ ಬೃಹತ್‌ ಸೇತುವೆ ದೇಶದಲ್ಲೇ ಅತ್ಯಂತ ಉದ್ದನೆಯ ರೈಲ್‌ರೋಡ್‌ ಸೇರುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಪ್ರಧಾನಿ ಮೋದಿ ಇಂದು ಉದ್ಘಾಟಿಸಲಿದ್ದಾರೆ

from India & World News in Kannada | VK Polls http://bit.ly/2Afwy21

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...