ಪ್ರವಾಹದಲ್ಲಿ ಕೊಚ್ಚಿ ಹೋದ ಬಾಲಕಿ 5 ವರ್ಷದ ಬಳಿಕ ಮನೆಗೆ

ಬನ್ನಾದೇವಿ ಪ್ರದೇಶದ ನಿವಾಸಿಗಳಾದ ಹರೀಶ್‌ ಚಾಂದ್‌ ಮತ್ತು ಶಕುಂತಲಾ ದೇವಿ ಅವರ ಮೊಮ್ಮಗಳು ಚಂಚಲ್‌ 2013ರಲ್ಲಿ ತಮ್ಮ ಪೋಷಕರೊಂದಿಗೆ ಕೇದಾರನಾಥಕ್ಕೆ ಪ್ರವಾಸ ಹೋಗಿದ್ದಳು. ಅಲ್ಲಿ ಮೇಘಸ್ಫೋಟದಿಂದ ಸಂಭವಿಸಿದ ದಿಢೀರ್‌ ಪ್ರವಾಹದಲ್ಲಿ ತಂದೆ ಕೊಚ್ಚಿ ಹೋಗಿದ್ದರು. ಕಾಣೆಯಾಗಿದ್ದ ತಾಯಿ ಕೆಲವು ತಿಂಗಳ ಬಳಿಕ ಮನೆಗೆ ವಾಪಸಾಗಿದ್ದರು. ಆಗ 12 ವರ್ಷದವಳಾಗಿದ್ದ ಚಂಚಲ್‌ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ. ಬಾಲಕಿ ಮೃತಪಟ್ಟಿರಬಹುದೆಂದೇ ಎಲ್ಲರೂ ಭಾವಿಸಿದ್ದರು. ಮತ್ತೀಗ ಐದು ವರ್ಷದ ಬಳಿಕ ಅವಳು ವಾಪಸ್ಸಾಗಿದ್ದಾಳೆ.

from India & World News in Kannada | VK Polls http://bit.ly/2EQQ7BI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...