IND vs AUS 3rd Test Live: ದೊಡ್ಡ ಮುನ್ನಡೆಯ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ!

India vs Australia 3rd Test Live Score: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯ ಇಂದೋರ್‌ನ ಹೋಳ್ಕರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಪಂದ್ಯದ ಮೊದಲನೇ ದಿನದಾಟದಲ್ಲಿ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ ತಂಡ ಎರಡನೇ ದಿನವಾದ ಗುರುವಾರ ದೊಡ್ಡ ಮುನ್ನಡೆ ಗಳಿಸುವತ್ತ ಯೋಜನೆ ಹಾಕಿಕೊಂಡಿದೆ. ಬುಧವಾರ ಆಟದ ಅಂತ್ಯಕ್ಕೆ 156 ರನ್‌ ಗಳಿಸಿ 47 ರನ್‌ ಅಲ್ಪ ಮುನ್ನಡೆ ಗಳಿಸಿರುವ ಪ್ರವಾಸಿಗರು ಎರಡನೇ ದಿನದಾಟದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಎದುರು ನೋಡುತ್ತಿದೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/6nOC7Zf

KR Market Traffic: ಕೆಆರ್‌ ಮಾರ್ಕೆಟ್‌ನಲ್ಲಿ ಗಂಟೆಗೆ 8 ಸಾವಿರ ವಾಹನ ಸಂಚಾರ: ಜನರ ದಟ್ಟಣೆಯೂ ಹೆಚ್ಚಳ

KR Market Traffic: ನಗರದ ಕೆಆರ್‌ ಮಾರುಕಟ್ಟೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹಾಗೂ ಜನರ ದಟ್ಟಣೆ ಇವೆರಡೂ ಮಿತಿಮೀರಿ ಬೆಳೆದಿದೆ. ಟ್ರಾಫಿಕ್ ಸರಿಪಡಿಸಲು ಸಂಚಾರಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳೂ ನಿರೀಕ್ಷಿತ ಫಲ ಕೊಡುತ್ತಿಲ್ಲ. ಕೆಆರ್ ಮಾರುಕಟ್ಟೆಯ ಸುತ್ತಲಿನ ರಸ್ತೆಗಳಲ್ಲೂ ಟ್ರಾಫಿಕ್ ಜಾ ಆಗುತ್ತಿರುವುದರಿಂದ ಜನ ಪರದಾಡುವಂತೆ ಆಗಿದೆ.

from India & World News in Kannada | VK Polls https://ift.tt/8NUgL0x

BBMP Budget: ಇಂದು ಬಿಬಿಎಂಪಿ ಬಜೆಟ್‌ ಮಂಡನೆ: ಕಸ, ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಒತ್ತು

BBMP Budget: ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ, ಸತತ 3 ಏ ಬಾರಿಯೂ ಅಧಿಕಾರಿಗಳು ಬಜೆಟ್ ಮಂಡಿಸುತ್ತಿದ್ದಾಋಎ. ಇಂದಿರಾ ಕ್ಯಾಂಟೀನ್, ಟ್ರಾಫಿಕ್ ನಿರ್ವಹಣೆ, ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ.

from India & World News in Kannada | VK Polls https://ift.tt/xlfR86K

ಸಿಟಿ ಬ್ಯಾಂಕ್‌ ಈಗ ಎಕ್ಸಿಸ್‌: ನೀವು ಇಟ್ಟಿರುವ ಠೇವಣಿ, ಕಟ್ಟಬೇಕಿರುವ ಗೃಹ ಸಾಲ, ಕ್ರೆಡಿಟ್‌ ಕಾರ್ಡ್‌ನಲ್ಲಿ ಏನಾಗುತ್ತೆ ಬದಲಾವಣೆ?

Axis Bank-Citibank merger: ಒಟ್ಟು 11,603 ಕೋಟಿ ರೂಪಾಯಿ ಒಪ್ಪಂದದ ಮೂಲಕ ಸಿಟಿಬ್ಯಾಂಕ್‌ನ ಭಾರತೀಯ ಶಾಖೆಗಳು ಎಕ್ಸಿಸ್‌ ಬ್ಯಾಂಕ್‌ನಲ್ಲಿ ವಿಲೀನಗೊಂಡಿವೆ. ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬುಧವಾರದಿಂದ ಸಿಟಿಬ್ಯಾಂಕ್‌ನ ಗ್ರಾಹಕರ ಖಾತೆಗಳು ಎಕ್ಸಿಸ್‌ ಬ್ಯಾಂಕ್‌ಗೆ ವರ್ಗಾವಣೆಯಾಗುತ್ತಿವೆ. ಉಳಿತಾಯ ಖಾತೆ, ಡಿಮ್ಯಾಟ್‌ ಖಾತೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಹಿಂದೆ ಸ್ಟೇಟ್‌ ಬ್ಯಾಂಕ್‌ಗಳು ಹಾಗೂ ಇತ್ತೀಚೆಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಿಲೀನಗೊಂಡ ರೀತಿಯಲ್ಲೇ ಇಲ್ಲೂ ಆಗಿದೆ. ಹಿಂದಿನ ಸಿಟಿ ಬ್ಯಾಂಕ್‌ ಗ್ರಾಹಕರು ಆನ್‌ಲೈನ್‌ ವ್ಯವಸ್ಥೆಯನ್ನು ಎಂದಿನಂತೆ ಮುಂದುವರಿಸಬಹುದಾಗಿದೆ.

from India & World News in Kannada | VK Polls https://ift.tt/sAuq2ib

IND vs AUS : ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡಕ್ಕೆ ಬ್ಯಾಟಿಂಗ್‌ ಪಾಠ ಮಾಡಿದ ಮ್ಯಾಥ್ಯೂ ಹೇಡೆನ್‌!

India vs Australia 3rd Test In Indore 2023: ಪ್ರಸಕ್ತ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಕಮ್‌ಬ್ಯಾಕ್‌ ಮಾಡಿದೆ. ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸರಣಿಯ ಮೂರನೇ ಹಣಾಹಣಿಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಭಾರತ ತಂಡ ಸ್ಪಿನ್‌ ಬೌಲಿಂಗ್‌ ಎದುರು ತಡಬಡಾಯಿಸಿ 109 ರನ್‌ಗಳ ಅಲ್ಲಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಈ ಬಗ್ಗೆ ಮಾತನಾಡಿದ ಆಸೀಸ್‌ನ ಮಾಜಿ ಓಪನರ್‌ ಮ್ಯಾಥ್ಯೂ ಹೇಡೆನ್‌ ಆತಿಥೇಯರಿಗೆ ಬ್ಯಾಟಿಂಗ್‌ ಪಾಠ ಮಾಡಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/9cey4tu

ICC Test Rankings: ವಿಶ್ವ ಟೆಸ್ಟ್‌ ಕ್ರಿಕೆಟ್‌ಗೆ ಆರ್‌ ಅಶ್ವಿನ್‌ ನಂ.1 ಬೌಲರ್‌! ಜಡೇಜಾಗೂ ಅಗ್ರ ಸ್ಥಾನ!

R Ashwin surges to No. 1 in Test bowling rankings: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಹಿರಿಯ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಐಸಿಸಿ ಟೆಸ್ಟ್‌ ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಆ ಮೂಲಕ ಕಳೆದ ಕೆಲ ದಿನಗಳಿಂದ ಅಗ್ರ ಸ್ಥಾನದಲ್ಲಿದ್ದ ಇಂಗ್ಲೆಂಡ್‌ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದಿದ್ದಾರೆ.

from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/rz6T8I0

Modi Road Show: ಪ್ರಧಾನಿ ಮೋದಿ ಬೆಳಗಾವಿ ರೋಡ್‌ ಶೋ ವೇಳೆ ಪುಷ್ಪವೃಷ್ಟಿಗೆ ಬಳಸಿದ ಹೂವಿನ ಪ್ರಮಾಣ ಎಷ್ಟು ಗೊತ್ತೆ!

Modi Road Show: ಸೋಮವಾರ ಬೆಳಗಾವಿಯಲ್ಲಿ ನಡೆದ ದಾಖಳೆಯ ರೋಡ್ ಶೋ ಗೆ ಬರೋಬ್ಬರಿ 5 ಟನ್ ಸೇವಂತಿಗೆ, ಗುಲಾಬಿ, ಚೆಂಡು ಹೂಗಳನ್ನು ಬಳಸಲಾಗಿತ್ತು. ಮಹಾರಾಷ್ಟ್ರ, ಕೊಲ್ಹಾಪುರದಿಂದ ಹೂಗಳನ್ನು ತರಿಸಿ, ಹಿಂದಿನ ರಾತ್ರಿ ಸಂಪೂರ್ಣವಾಗಿ ಸಿದ್ದತೆ ನಡೆಸಲಾಗಿತ್ತು.

from India & World News in Kannada | VK Polls https://ift.tt/QTL9oNn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...