ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಮುಕ್ತಾಯವಾಗಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/ChqD4wN

ಮನೆಗೆ ಕನ್ನ ಹಾಕಿ ಲಕ್ಷಾಂತರ ರೂ ದೋಚಿ ಪ್ರೇಯಸಿ ಜತೆ ತಮಿಳುನಾಡಲ್ಲಿ ಜಾಲಿ ಟ್ರಿಪ್‌ ಮಾಡ್ತಿದ್ದ ಕಳ್ಳನ ಬಂಧನ!

Bengaluru Crime : ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ದೋಚಿ ಪ್ರೇಯಸಿಯೊಂದಿಗೆ ಟೂರ್‌ ಮಾಡುತ್ತಿದ್ದ ಬೆಂಗಳೂರಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 8 ಲಕ್ಷ ನಗದು, ಚಿನ್ನಾಭರಣ ದೋಚಿದ್ದನು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/KzjoPnl

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ಒಳ್ಳೆಯದಾಗುತ್ತೆ ; ಸಚಿವ ಸುರೇಶ್‌



from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/7N0Jlje

ಲೋಕಸಮರಕ್ಕೆ ಜೆಡಿಎಸ್‌-ಬಿಜೆಪಿ ಮೈತ್ರಿ? ಬಿಜೆಪಿ ವರಿಷ್ಠರ ಭೇಟಿಯಾದ ಎಚ್‌ಡಿ ದೇವೇಗೌಡ

Lok Sabha Election Preparation: ಲೋಕಸಭಾ ಚುನಾವಣೆಗೆ ತಾಲೀಮು ಆರಂಭವಾಗುತ್ತಿದ್ದಂತೆ, ರಾಜ್ಯದಲ್ಲಿ ಬಿಜೆಪಿ ಜೊತೆಗೆ ಸೇರಿ ಕಾಂಗ್ರೆಸ್ಸನ್ನು ಎದುರಿಸಲು ಜೆಡಿಎಸ್ ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ. ಈ ಸಂಬಂಧ ಮೇಲ್ನೋಟಕ್ಕೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಹೇಳಿದರೂ, ಕಳೆದ ವಾರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/pqFO7Zs

ಶಕ್ತಿ ಯೋಜನೆಗೆ ಬಲ ತುಂಬಲು ಹೊಸ ಬಸ್‌ ಖರೀದಿ, 500 ಕೋಟಿ ರುಪಾಯಿ ವೆಚ್ಚ

Transport Department: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಸ್‌ ಕೊರತೆ ವರದಿಯಾದ ಬೆನ್ನಲ್ಲಿ ಸರ್ಕಾರ ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ. ಒಟ್ಟು 500 ಕೋಟಿ ರುಪಾಯಿ ವ್ಯಯಿಸಲು ಮುಂದಾಗಿದೆ. ಕೆಎಸ್‌ಆರ್‌ಟಿಸಿ ಗೆ 250 ಹೊಸ ಬಸ್, ವಾಯುವ್ಯ ಸಾರಿಗೆ ಸಂಸ್ಥೆಗೆ 375 ಹೊಸ ಬಸ್, ಹಾಗೂ ಕಲ್ಯಾಣ ಸಾರಿಗೆಗೆ 250 ಬಸ್ ಸೇರಿದಂತೆ ಬಿಎಂಟಿಸಿಗೆ ಎಸಿ ಎಲೆಕ್ಟ್ರಿಕ್ ಬಸ್ ಖರೀದಿಗೆ ಸಂಪುಟ ಅನುಮೋದನೆ ನೀಡಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/NO8mkdL

ಶಬರಿಮಲೆ ದರ್ಶನಕ್ಕೆ ಸಿದ್ಧರಾದ ಕ್ರೈಸ್ತ ಪಾದ್ರಿ: ಕಠಿಣ ವ್ರತಾಚರಣೆಯಲ್ಲಿ ಬೆಂಗಳೂರಿನ ಫಾ.ಮನೋಜ್‌

ಅಯ್ಯಪ್ಪಸ್ವಾಮಿಯ ಭಕ್ತರು ಆಚರಿಸುವ 41 ದಿನಗಳ ಕಠಿಣ ವೃತಾಚರಣೆ ಮಾಡುತ್ತಾ, ಆಚಾರ ವಿಚಾರಗಳ ಬಗ್ಗೆ ಪುಸ್ತಕ ಓದಿ ತಿಳಿದುಕೊಳ್ಳುತ್ತಾ ಇಲ್ಲೊಬ್ಬರು ಕ್ರೈಸ್ತ ಪಾದ್ರಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಡಲು ಸಜ್ಜಾಗಿದ್ದಾರೆ. ವಿಶ್ವದಲ್ಲಿ ದೇವರು ಒಬ್ಬನೇ, ಅನೇಕ ಜನ ಅನೇಕ ರೂಪದಲ್ಲಿ ಪೂಜಿಸುತ್ತಾರೆ ಎಂದು ಧರ್ಮ ಸಾಮರಸ್ಯ ಬೆರೆಯಲು ಫಾ ಮನೋಜ್ ಸಜ್ಜಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/8yYfuw3

ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಮಧ್ಯರಾತ್ರಿ ಸ್ಪೀಕರ್‌ ಖಾದರ್‌ ಹಾಜರ್‌ !

ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರೊಂದಿಗೂ ಬೆರೆಯುವ ಗುಣವುಳ್ಳ ಸ್ಪೀಕರ್ ಯುಟಿ ಖಾದರ್ ಬುಧವಾರ ಮತ್ತು ಗುರುವಾರಗಳಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಅದರಲ್ಲೂ ಉಡುಪಿ ಶ್ರೀಕೃಷ್ಣ ಮಠಕ್ಕೆ ಶ್ರೀಕೃಷ್ಣ ಅವತಾರವೆತ್ತಿದ ಮಧ್ಯರಾತ್ರಿಯಲವ್ಲೇ ಭೇಟಿ ನೀಡಿದ್ದು ವಿಶೇಷವಾಗಿತ್ತು. ಬುಧವಾರ ರಾತ್ರಿ ಯಾವುದೇ ಸದ್ದುಗದ್ದಲವಿಲ್ಲದೆ ಅವರು ಪೊಡವಿಗೊಡೆಯನ ದರ್ಶನ ಪಡೆದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/YMd0GHu

ಬರ ತಾಲೂಕು ಘೋಷಣೆ ಬಗ್ಗೆ ಮುಂದಿನ ಸಂಪುಟದಲ್ಲಿ ಅಂತಿಮ ತೀರ್ಮಾನ: ಎಚ್ ಕೆ ಪಾಟೀಲ್

Cabinet Meeting- ಬರ ತಾಲೂಕುಗಳ ಘೋಷಣೆ ವಿಚಾರವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ಬರ ಘೋಷಣೆಗೆ ವಿಧಿಸಿರುವ ಮಾನದಂಡವನ್ನು ಸಡಿಲಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬರ ಸಂಬಂಧ ಬೆಳೆ ಸಮೀಕ್ಷೆ ವರದಿಯನ್ನು ಆಧರಿಸಿ ಸುದೀರ್ಘ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/QqHircJ

ಮೆಡಿಕಲ್‌ ಕಾಲೇಜಿಗಾಗಿ ಸೆಪ್ಟೆಂಬರ್‌ 8ಕ್ಕೆ ರಾಮನಗರ ಬಂದ್‌! ಬಸ್‌ ಸಂಚಾರ ಅನುಮಾನ; ಏನಿರುತ್ತೆ? ಏನಿರಲ್ಲ?

Ramanagar Bandh : ಮೆಡಿಕಲ್‌ ಕಾಲೇಜು ಯೋಜನೆಗೆ ಆಗ್ರಹಿಸಿ ಶುಕ್ರವಾರ ರಾಮನಗರ ಬಂದ್‌ಗೆ ಕರೆಕೊಡಲಾಗಿದೆ. ಬಸ್‌ ಸಂಚಾರ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಯಾವೆಲ್ಲಾ ಸೇವೆಗಳು ಇರುತ್ತವೆ? ಯಾವು ಇರುವುದಿಲ್ಲ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/V7TivX8

​Asia Cup: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಕಾಟ!​

Asia Cup: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಕಾಟ!

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/D49lrsJ

ಮೈಸೂರು ಸಂಚಾರ ದಟ್ಟಣೆ ನಿವಾರಣೆಗೆ ಹೊಸ ಹೆಜ್ಜೆ; ಕೆಜಿ ಕೊಪ್ಪಲು ರೈಲ್ವೆ ಸೇತುವೆ ವಿಸ್ತರಣೆ

ಮೈಸೂರಿನ ಕೆಜಿ ಕೊಪ್ಪಲಿನಲ್ಲಿರುವ ರೈಲ್ವೆ ಸೇತುವೆ ಕೆಳಗೆ ಉಂಟಾಗುವ ಟ್ರಾಫಿಕ್ ಜಾಮ್ ಕಿರಿಕಿರಿಯನ್ನು ತಪ್ಪಿಸಲು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೊಸ ಐಡಿಯಾ ಕೊಟ್ಟಿದ್ದಾರೆ. ರೈಲ್ವೆ ಸೇತುವೆಯನ್ನು 100 ಮೀಟರ್ ಗಳಿಗೆ ವಿಸ್ತರಿಸುವ ಮೂಲಕ ಕೆಳಗೆ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುವ ಮೂಲಕ ಈ ಸಮಸ್ಯೆ ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಕುಕ್ಕರಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಸಹ ಅವರು ಸಲಹೆ ನೀಡಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/iTYPs5H

ಬೇರೊಬ್ಬ ಯುವಕ ಜತೆ ಮಾತನಾಡಿದ್ದಕ್ಕೆ ಆಕ್ಷೇಪ ಎತ್ತಿದ ಪ್ರಿಯಕರನ ಎದೆಗೆ ಚಾಕು ಚುಚ್ಚಿ ಕೊಂದ ಯುವತಿ

Woman Killed Her Lover : ಬೇರೊಬ್ಬ ಯುವಕನೊಟ್ಟಿಗೆ ಮಾತನಾಡಬೇಡ ಎಂದು ಜಗಳ ಮಾಡಿದ ಲವರ್‌ನನ್ನು ಚಾಕುವಿನಿಂದ ಚುಚ್ಚು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/9f6eahy

ಇಂಡಿಯಾ ಬದಲಾಗಿ ಭಾರತ ಎಂದು ದೇಶದ ಹೆಸರು ಬದಲಾವಣೆ ಮಾಡ್ತಿಲ್ಲ; ಇದು ಊಹಾಪೋಹವಷ್ಟೇ - ಕೇಂದ್ರ ಸಚಿವ ಸ್ಪಷ್ಟನೆ

Union Minister Clarification On India Name Change : ಕಳೆದ ಎರಡು ದಿನಗಳಿಂದ ದೊಡ್ಡ ಚರ್ಚೆ ಹುಟ್ಟು ಹಾಕಿದ್ದ ದೇಶದ ಹೆಸರು ಬದಲಾವಣೆ ವಿಚಾರವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಇದು ಕೇವಲ ವದಂತಿಯಷ್ಟೇ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸ್ಪಷ್ಟಪಡಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/6QgLKRt

ಎಲ್ಲಾ ಧರ್ಮಗಳ ಸಾರಾಂಶವೊಂದೇ, ಹಿಂದೂ ಧರ್ಮದ ಶಾಂತಿಮಂತ್ರ ಅದಕ್ಕೆ ಅಡಿಪಾಯ ಎಂದಿದ್ದು ತಪ್ಪಾ?: ಪರಂ ಸ್ಪಷ್ಟನೆ

Dr G Parameshwara Clarification - ಗೃಹ ಮಂತ್ರಿ ಡಾ ಜಿ ಪರಮೇಶ್ವರ ಅವರು ತಾವು ವಿವಾದಾತ್ಮಕ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಧರ್ಮಗಳ ಸಾರಾಂಶ ಒಂದೇ ಆಗಿದ್ದು ಹಿಂದೂ ಧರ್ಮದ ಶಾಂತಿ ಮಂತ್ರ ಅದಕ್ಕೆ ಅಡಿಪಾಯ ಹಾಕಿದೆ ಎಂದು ಹೇಳಿದ್ದು ಹೇಗೆ ತಪ್ಪಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ವಿವಾದ ಮಾಡಲು ಬಯಸುವವರು ಬೇಕಾದ್ದು ಹೇಳಲಿ, ನಾನು ಯಾವ ತಪ್ಪು ಅರ್ಥದಲ್ಲೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/LckQM7q

Karnataka Rain : ರಾಜ್ಯದಲ್ಲಿ ಮುಂಗಾರು ಚುರುಕು ಸೆಪ್ಟೆಂಬರ್‌ 7 ರಿಂದ 11 ರವರೆಗೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Rain Yellow Alert For Karnataka Many Districts : ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಯಾವ ಜಿಲ್ಲೆಯಲ್ಲಿ ಯಾವ ದಿನದಂದು ಜೋರು ಮಳೆ? ಇಲ್ಲಿದೆ ಹೆಚ್ಚಿನ ಮಾಹಿತಿ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/I1qZmNR

​ಏಕದಿನ ವಿಶ್ವಕಪ್‌ಗೆ ಭಾರತ ಬಲಿಷ್ಠ ಪ್ಲೇಯಿಂಗ್‌ XI​

ಏಕದಿನ ವಿಶ್ವಕಪ್‌ಗೆ ಭಾರತ ಬಲಿಷ್ಠ ಪ್ಲೇಯಿಂಗ್‌ XI

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/1Bx6cgN

ಅಮೆರಿಕ ಅಧ್ಯಕ್ಷರ ಜತೆ ಅಧಿಕೃತ ಕಾರು 'ದಿ ಬೀಸ್ಟ್‌' ಕೂಡ ಭಾರತಕ್ಕೆ ಆಗಮನ; ವಿಶ್ವದ ಸುರಕ್ಷಿತ ಕಾರಿನ 5 ವಿಶೇಷತೆಗಳಿವು

America President Car Features : ಭಾರತದಲ್ಲಿ ನಡೆಯುತ್ತಿರುವ ಜಿ 20 ಸಭೆಗೆ ಅಮೆರಿಕ ಅಧ್ಯಕ್ಷರು ಆಗಮಿಸುತ್ತಿದ್ದು, ಅವರ ಜತೆ ಅಧಿಕೃತ ಕಾರು ದಿ ಬೀಸ್ಟ್‌ ಕೂಡಾ ಬರಲಿದೆ. ವಿಶ್ವದ ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆ ಪಡೆದಿದ್ದು, ಅದರ ವಿಶೇಷತೆಗಳು ಇಲ್ಲಿವೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/CuKkyZh

PAK vs BAN: ಹ್ಯಾರಿಸ್‌ ರೌಫ್‌ ಬಿರುಗಾಳಿ ಬೌಲಿಂಗ್‌ಗೆ ಬಾಂಗ್ಲಾ ತತ್ತರ, ಪಾಕ್‌ಗೆ ಭರ್ಜರಿ ಜಯ!

Pakistan vs Bangladesh Match Highlights: ಪಾಕಿಸ್ತಾನ ವೇಗಿ ಹ್ಯಾರಿಸ್‌ ರೌಫ್‌ (19ಕ್ಕೆ 4) ಬಿರುಗಾಳಿ ಬೌಲಿಂಗ್ ಎದುರು ಬಾಂಗ್ಲಾದೇಶ ತಂಡ ಏಷ್ಯಾ ಕಪ್‌ ಸೂಪರ್‌ 4ರ ಹಂತದ ಪಂದ್ಯದಲ್ಲಿ ಕೇವಲ 193 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡ, ಮೊಹಮ್ಮದ್‌ ರಿಝ್ವಾನ್‌ (63*) ಹಾಗೂ ಇಮಾಮ್‌ ಉಲ್‌ ಹಕ್‌ (78) ಅವರ ಅರ್ಧಶತಕಗಳ ಬಲದಿಂದ 39.3 ಓವರ್‌ಗಳಿಗೆ 194 ರನ್‌ ಗಳಿಸಿ 7 ವಿಕೆಟ್‌ ಭರ್ಜರಿ ಗೆಲುವು ಪಡೆಯಿತು.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/bqIhefw

ಏಕದಿನ ವಿಶ್ವಕಪ್‌ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಐವರು ಸ್ಟಾರ್‌ ಆಟಗಾರರು!

7 big players to miss out from India: ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಮಂಗಳವಾರ ಬಿಸಿಸಿಐ ಪ್ರಕಟಿಸಿತ್ತು. ಪ್ರಸ್ತುತ ಏಷ್ಯಾ ಕಪ್‌ ಆಡುತ್ತಿರುವ ಇಬ್ಬರು ಆಟಗಾರರನ್ನು ಹೊರತುಪಡಿಸಿ ಇನ್ನುಳಿದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆದರೆ, ಶಿಖರ್‌ ಧವನ್‌, ಆರ್‌ ಅಶ್ವಿನ್‌ ಸೇರಿದಂತೆ ಪ್ರಮುಖ 7 ಮಂದಿ ಆಟಗಾರರನ್ನು ಏಕದಿನ ವಿಶ್ವಕಪ್‌ ಟೂರ್ನಿಯಿಂದ ಕೈ ಬಿಡಲಾಗಿದೆ. ಈ ಎಲ್ಲಾ ಆಟಗಾರರ ಬಗ್ಗೆ ಸಂಪೂರ್ಣ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

from Sports News in Kannada, ಕ್ರೀಡೆ-ಕ್ರಿಕೆಟ್ ಸುದ್ದಿ, Latest Sports News Kannada, Today Sports News in Kannada https://ift.tt/R2leX6y

ತುಮಕೂರಿನ ಪ್ರಮುಖ ಹುದ್ದೆಯಲ್ಲಿ ಐಎಎಸ್‌-ಐಪಿಎಸ್‌ ದಂಪತಿ; ಗಂಡ ಎಸ್‌ಪಿ, ಹೆಂಡತಿ ಪಾಲಿಕೆ ಕಮಿಷನರ್‌!

IAS IPS Couple Working In Tumakuru : ಒಂದು ಜಿಲ್ಲೆಯ ಪ್ರಮುಖ ಐಎಎಸ್‌ ಐಪಿಎಸ್‌ ಹುದ್ದೆಗಳಲ್ಲಿ ಗಂಡ ಹೆಂಡತಿ ಕಾರ್ಯನಿರ್ವಹಿಸುವ ಅಪರೂಪದ ಸನ್ನಿವೇಶ ಇದು. ಜಿಲ್ಲೆಯ ಪೊಲೀಸ್‌ ಪಡೆಗೆ ಗಂಡ ಮುಖ್ಯಸ್ಥರಾದರೇ ಹೆಂಡತಿ ಮಹಾನಗರ ಪಾಲಿಕೆಯ ಆಯುಕ್ತೆಯಾಗಿದ್ದಾರೆ.

from Latest Kannada News: ಕನ್ನಡ ವಾರ್ತೆ, India and World News in Kannada, Kannada News Live Today, ಕನ್ನಡದಲ್ಲಿ ಸುದ್ದಿ https://ift.tt/U7SbuB6

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...