ರಾಹುಲ್ ಗಾಂಧಿ ಭೇಟಿಗೆ 5 ಗಂಟೆ ಕಾದಿದ್ದ 7ರ ಪುಟಾಣಿಗೆ ಕಾದಿತ್ತು ಸರ್ಪ್ರೈಸ್! (ವೀಡಿಯೋ)
ಕೈಬರದಿಂದ ಬರೆದ 'ಮೈ ಫೇವರಿಟ್' ಎಂಬ ಪತ್ರವನ್ನು ಹಿಡಿದು, ರಾಹುಲ್ ಗಾಂಧಿಯ ಭಾವಚಿತ್ರವಿರುವ ಶರ್ಟ್ ಧರಿಸಿದ್ದ ನಂದನ್ ಮುಂದೊಂದು ದಿನ ರಾಹುಲ್‌ರನ್ನು ಖುದ್ದು ಭೇಟಿ ಮಾಡುವ ವಿಶ್ವಾಸ ಹೊಂದಿದ್ದಾನೆ.
from India & World News in Kannada | VK Polls http://bit.ly/2GrQ8dy