ಈ ಹಿಂದೆ ಅಕ್ಷರಾ ಹಾಸನ್, ಆ್ಯಮಿ ಜಾಕ್ಸನ್ ಅವರಿಗೂ ಇದೇ ರೀತಿ ಆಗಿತ್ತು. ಇದೀಗ ಬಿಂದಾಸ್ ಬೆಡಗಿ ಹನ್ಸಿಕಾ ಮೋಟ್ವಾನಿ. ಅವರ ಫೋನ್ ಮತ್ತು ಟ್ವಿಟರ್ ಎರಡೂ ಹ್ಯಾಕ್ ಆಗಿದ್ದು ಅವರ ಖಾಸಗಿ ಚಿತ್ರಗಳು ಲೀಕ್ ಆಗಿವೆ. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ತಿಳಿಸಿದ್ದಾರೆ
from Sandalwood News: Kannada Cinema, Film, Movie Reviews News | Vijaya Karnataka http://bit.ly/2T9D5mb