ಶತಮಾನದ ಸಂತ ಶ್ರೀ ಶಿವಕುಮಾರ ಮಹಾಸ್ವಾಮಿ ಅವರ ಬಗ್ಗೆ ಹಾಗೂ ಸಿದ್ದಗಂಗಾ ಮಠದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳು ಬಂದಿವೆ. ಸ್ವಾಮೀಜಿಗಳ ಜೀವನ ಆಧರಿಸಿ ಸದ್ಯ ಒಂದು ಸಿನಿಮಾ ತಯಾರಾಗುತ್ತಿದ್ದು, ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸ್ವಾಮೀಜಿ ಕಾಣಿಸಿಕೊಂಡಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka http://bit.ly/2sNKv3f