ಮಲ್ಟಿ ಮಿಲಿಯನೇರ್ ಜತೆ 'ದಿ ವಿಲನ್' ಬೆಡಗಿ ನಿಶ್ಚಿತಾರ್ಥ

ದಿ ವಿಲನ್ ಚಿತ್ರದ ಬೆಡಗಿ ಆ್ಯಮಿ ಜಾಕ್ಸನ್ ತನ್ನ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ. ತನ್ನ ಬಾಯ್‌ಫ್ರೆಂಡ್ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ್ಯಮಿ ಜಾಕ್ಸನ್ ಕೈಹಿಡಿಯುತ್ತಿರುವ ಹುಡುಗ ಬ್ರಿಟೀಷ್ ರಿಯಲ್ ಎಸ್ಟೇಟ್ ದೊರೆ, ದಿ ಎಬಿಲಿಟಿ ಗ್ರೂಪ್ ಸ್ಥಾಪಕ, ಹಿಲ್ಟನ್, ಪಾರ್ಕ್ ಪ್ಲಾಜಾ ಮತ್ತು ಡಬಲ್ ಟ್ರೀಯಂತಹ ಹಲವಾರು ಲಗ್ಜುರಿ ಹೋಟೆಲ್‌ಗಳ ಒಡೆಯ ಆಂಡ್ರಿಯಾಸ್ ಪನಯೌಟು ಪುತ್ರ.

from Sandalwood News: Kannada Cinema, Film, Movie Reviews News | Vijaya Karnataka http://bit.ly/2R5btSa

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...