ರೋಮನ್ ಶೈಲಿಯ ಪ್ರಾಚೀನ ವಿಲ್ಲಾ ಡೆಲ್ ಬಲ್ಬಿಯಾನೆಲ್ಲೊ ತನ್ನ ಅದ್ಭುತ ಇಟಾಲಿಯನ್ ವಾಸ್ತುಶಿಲ್ಪದಿಂದಲೂ ಗಮನ ಸೆಳೆಯುತ್ತದೆ. ಇದೇ ಸುಂದರ ಪ್ರಕೃತಿ ತಾಣದಲ್ಲಿ ಬಾಜಿರಾವ್ ಮತ್ತು ಮಸ್ತಾನಿ ಏಳು ಹೆಜ್ಜೆ ಹಾಕಲಿದ್ದಾರೆ.
from Sandalwood News: Kannada Cinema, Film, Movie Reviews News | Vijaya Karnataka https://ift.tt/2B5i6dW