ಅತ್ಯಾಚಾರ ಸಂತ್ರಸ್ತೆಗೆ ಮುಜುಗರದ ಪ್ರಶ್ನೆ ಕೇಳಿದ ಪೊಲೀಸ್ ಅಧಿಕಾರಿ
ಅತ್ಯಾಚಾರ ಸಂತ್ರಸ್ತೆಗೆ ವಿಚಾರಣೆಯ ನೆಪದಲ್ಲಿ ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್‌ನ ವಿಶೇಷ ಪೊಲೀಸ್ ಆಯುಕ್ತ ಜೆ. ಕೆ. ಭಟ್ ವಿಚಿತ್ರ ಪ್ರಶ್ನೆಗಳನ್ನು ಕೇಳಿರುವುದಾಗಿ ಆರೋಪಿಸಲಾಗಿದೆ.
from India & World News in Kannada | VK Polls https://ift.tt/2tJKPkq