ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಕಳೆದ ಎರಡು ದಿನಗಳಿಂದ ಒಟ್ಟು ₹ 37 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಒಂದೇ ವಾರದಲ್ಲಿ ₹ 100 ಕೋಟಿ ಕ್ಲಬ್ ಸೇರುವ ಸೂಚನೆ ನೀಡಿದೆ. ಇಲ್ಲಿದೆ ನೋಡಿ ಕೆಜಿಎಫ್ ಬಾಕ್ಸ್ ಆಫೀಸ್ ರಿಪೋರ್ಟ್.
from Sandalwood News: Kannada Cinema, Film, Movie Reviews News | Vijaya Karnataka http://bit.ly/2RkbP6K