ತಿರುವನಂತಪುರದ ನೆಯ್ಯಾರ್ ವನ್ಯಜೀವಿಧಾಮದಲ್ಲಿರುವ ಪರ್ವತದಲ್ಲಿ ಮಹಿಳೆಯರಿಗೆ ಚಾರಣ ಮಾಡಲು ಅವಕಾಶ ಇರಲಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾ. ಅನು ಶಿವರಾಮನ್, ಚಾರಣದ ವೇಳೆ ಅನುಸರಿಸಬೇಕಾದ ನಿಯಮಗಳನ್ನು ರಾಜ್ಯ ಸರಕಾರ ಶೀಘ್ರ ರೂಪಿಸುವಂತೆ ಸೂಚಿಸಿದ್ದಾರೆ.
from India & World News in Kannada | VK Polls https://ift.tt/2AJsI0G