ಬೆಕ್ಕಿನ ಮರಿ ಉಳಿಸಲು ಮರ್ಸಿಡಿಸ್‌ ಕಾರನ್ನೇ ಹಾಳು ಮಾಡಿಕೊಂಡ ಉದ್ಯಮಿ!

ಮುಂಬಯಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳುತ್ತಿದ್ದ ಉದ್ಯಮಿ ಜಯೇಶ್‌ಬಾಯ್‌ ಟೈಲರ್‌ ಬೆಕ್ಕು ಕಾಪಾಡಿ ಮಾನವೀಯತೆ ಮರೆದ ಬಗ್ಗೆ ನೆಟ್ಟಿಗರು ಚಿಯರ್‌ ಹೇಳುತ್ತಿದ್ದಾರೆ.

from India & World News in Kannada | VK Polls https://ift.tt/2E5GJcU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...